Asianet Suvarna News
Nalin Kumar Kateel On SIR Protest | SIR ವಿರುದ್ಧ ಕಾಂಗ್ರೆಸ್ ಅಪಪ್ರಚಾರ! ನಳೀನ್ ಕುಮಾರ್ ಕಟೀಲ್ ವಾಗ್ದಾಳಿ
- Title
- Nalin Kumar Kateel On SIR Protest | SIR ವಿರುದ್ಧ ಕಾಂಗ್ರೆಸ್ ಅಪಪ್ರಚಾರ! ನಳೀನ್ ಕುಮಾರ್ ಕಟೀಲ್ ವಾಗ್ದಾಳಿ
- Runtime
- 6:33
- Date posted
- 2 days ago
- Description
- ಕಾರವಾರದಲ್ಲಿ ಕಾಂಗ್ರೆಸ್ ವಿರುದ್ಧ ಬಿಜೆಪಿ ಮುಖಂಡ ನಳಿನ್ ಕುಮಾರ್ ಕಟೀಲ್ ವಾಗ್ದಾಳಿ ನಡೆಸಿದ್ದಾರೆ. ತುರ್ತು ಪರಿಸ್ಥಿತಿ, ವೋಟ್ ಛೋರಿ ಆರೋಪ ಮತ್ತು ಎಸ್ಐಆರ್ ವಿಚಾರವಾಗಿ ಕಾಂಗ್ರೆಸ್ ವಿರುದ್ಧ ಹಲವು ಟೀಕೆಗಳನ್ನು ಮಾಡಿದ್ದಾರೆ. ಕಾಂಗ್ರೆಸ್ ಸೋಲಿಗೆ ಆಂತರಿಕ ಕಚ್ಚಾಟವೇ ಕಾರಣ ಎಂದು ಆರೋಪಿಸಿದ್ದಾರೆ.
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್
Suvarna News Live: https://youtube.com/live/F1m0ciwMs8c
#nalinkumarkateel #bjp...
- Title
- LIVE: Rajnath Singh, Sonia Gandhi, Kharge Pay Tribute to Sardar Patel on His Birth Anniversary
- Runtime
- 32:51
- Date posted
- 2 days ago
- Description
- ಅಖಂಡ ಭಾರತದ ನಿರ್ಮಾತೃ, 'ಉಕ್ಕಿನ ಮನುಷ್ಯ' (Iron Man of India) ಎಂದೇ ಪ್ರಸಿದ್ಧರಾಗಿರುವ ಭಾರತದ ಪ್ರಥಮ ಗೃಹ ಸಚಿವ ದಿವಂಗತ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 151ನೇ ಜನ್ಮದಿನೋತ್ಸವ ಹಾಗೂ 'ರಾಷ್ಟ್ರೀಯ ಏಕತಾ ದಿವಸ್' (National Unity Day) ಸಂದರ್ಭದಲ್ಲಿ ದೇಶಾದ್ಯಂತ ರಾಜಕೀಯ ಗಣ್ಯರು ಭಾವಪೂರ್ಣ ಪುಷ್ಪನಮನ ಸಲ್ಲಿಸಿದ್ದಾರೆ. ನವದೆಹಲಿಯಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಕಾಂಗ್ರೆಸ್ ಸಂಸದೀಯ ಪಕ್ಷದ (CPP) ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುà²...
- Title
- ಡ್ಯಾನ್ಸ್ ರಾಜ ಡ್ಯಾನ್ಸ್ ಬಗ್ಗೆ ವಿನೋದ್ ರಾಜ್ ಹೇಳಿದ್ದೇನು? | #RaghavendraGudi #positivepulse #vinodraj
- Runtime
- 1:23
- Date posted
- 2 days ago
- Description
- In this special Positive Pulse interview, actor Vinod Raj speaks with Raghavendra Gudi about his journey, experiences, memories and various aspects of his life and career. The conversation offers viewers an insight into Vinod Raj’s thoughts, experiences and perspective on cinema and life.
Positive Pulse ಕಾರ್ಯಕ್ರಮದಲ್ಲಿ ನಟ ವಿನೋದ್ ರಾಜ್ ಅವರೊಂದಿಗೆ ರಾಘವೇಂದ್ರ ಗುಡಿ ನಡೆಸಿದ ವಿಶೇಷ ಸಂದರ್ಶನ ಇದು. ಈ ಮಾತುಕತೆಯಲ್ಲಿ ವಿನೋದ್ ರಾಜ್ ಅವರ ಸಿನಿಮಾ ಪಯಣ, ವೈಯಕ್ತಿಕ ಅನುಭವಗಳು, ಚಿತ್ರರಂಗದ ನೆನಪುಗಳು ಹಾಗೂ ಜೀವನದ ಹಲವು ವಿಚಾರಗಳ ಕುರಿತು ಚರ್ಚಿಸಲಾಗಿದೆ. ನಟನಾಗಿ ತಮ್ಮ ಅನುಭವ ಮತ್ತು ಆಲೋಚನೆಗಳನ್ನು ವಿನೋದ್ ರ...
- Title
- BY Vijayendra On Price Hike | ಹಾಲಿನ ದರ ಏರಿಕೆ, ಬಸ್ ದರ ಹೆಚ್ಚಳ! ಕಾಂಗ್ರೆಸ್ ವಿರುದ್ಧ ವಿಜಯೇಂದ್ರ ಕಿಡಿ!
- Runtime
- 6:18
- Date posted
- 2 days ago
- Description
- ಹಾಲಿನ ದರ ಲೀಟರ್ಗೆ ₹8 ಹೆಚ್ಚಳ ಹಾಗೂ ಬಸ್ ಪ್ರಯಾಣ ದರ ಏರಿಕೆ ಸಾಧ್ಯತೆ ವಿಚಾರವಾಗಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ. ರೈತರಿಗೆ ಪ್ರೋತ್ಸಾಹ ಧನ ನೀಡುವುದನ್ನು ಸ್ವಾಗತಿಸಿದ ಅವರು, ಅದರ ಹೊರೆ ಜನಸಾಮಾನ್ಯರ ಮೇಲೆ ಹಾಕದೆ ಸರ್ಕಾರವೇ ಭರಿಸಬೇಕು ಎಂದು ಆಗ್ರಹಿಸಿದ್ದಾರೆ.
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್
Suvarna News Live...
- Title
- KMF Official Notificationನಂದಿನಿ ಹಾಲಿನ ದರ ಏರಿಕೆಗೆ ಅಧಿಕೃತ ಪ್ರಕಟಣೆ! ಯಾವ ಹಾಲಿನ ಬೆಲೆ ಎಷ್ಟು ಹೆಚ್ಚಳ?
- Runtime
- 3:32
- Date posted
- 2 days ago
- Description
- ಕರ್ನಾಟಕ ಹಾಲು ಮಹಾಮಂಡಳಿ (KMF) ನಂದಿನಿ ಹಾಲು ಮತ್ತು ಮೊಸರಿನ ದರವನ್ನು ಮತ್ತೆ ಏರಿಕೆ ಮಾಡಿದ್ದು, ಪರಿಷ್ಕೃತ ದರಗಳು ನಾಳೆಯಿಂದಲೇ (ನವೆಂಬರ್ 1) ಜಾರಿಗೆ ಬರಲಿವೆ ಎಂದು ಅಧಿಕೃತವಾಗಿ ಪ್ರಕಟಿಸಿದೆ. ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಲೀಟರ್ಗೆ ₹8 ಏರಿಕೆಗೆ ಒಪ್ಪಿಗೆ ನೀಡಲಾಗಿತ್ತಾದರೂ, ಕೆಎಂಎಫ್ ಬಿಡುಗಡೆ ಮಾಡಿರುವ ನೂತನ ದರಪಟ್ಟಿಯಲ್ಲಿ ಬೇರೆ ಬೇರೆ ತಳಿಯ ಹಾಲಿನ ದರ ಲೀಟರ್ಗೆ ₹8 ರಿಂದ ₹12 ರವರೆಗೆ ಏರಿಕೆಯಾಗಿದೆ
Suvarna News | Kannada News | Asianet Suvarna News | Latest Kannada News | Suvarna News 24x7 ...
- Title
- Karunada Khadya 2.0 at Forum South Mall: ಬೆಂಗಳೂರಿನಲ್ಲಿ ಮೂರು ದಿನಗಳ ಆಹಾರ ಹಬ್ಬ! ಕರುನಾಡ ಖಾದ್ಯಗೆ ಜನಸಾಗರ
- Runtime
- 3:59
- Date posted
- 2 days ago
- Description
- ಕನ್ನಡ ರಾಜ್ಯೋತ್ಸವದ ಶುಭ ಸಂದರ್ಭದಲ್ಲಿ ಬೆಂಗಳೂರಿನ ಕನಕಪುರ ರಸ್ತೆಯ ಕೊಣನಕುಂಟೆಯಲ್ಲಿರುವ ಫೋರಂ ಸೌತ್ ಮಾಲ್ನಲ್ಲಿ 'ಕರುನಾಡ ಖಾದ್ಯ 2.0' ಆಹಾರ ಮೇಳವನ್ನು ವಿಜೃಂಭಣೆಯಿಂದ ಆಯೋಜಿಸಲಾಗಿದೆ. ಈ ವೀಕೆಂಡ್ನಲ್ಲಿ ಮೂರು ದಿನಗಳ ಕಾಲ ನಡೆಯುವ ಈ ಬೃಹತ್ ಸಾಂಪ್ರದಾಯಿಕ ಆಹಾರ ಹಬ್ಬದಲ್ಲಿ ಕರ್ನಾಟಕದ 30 ಜಿಲ್ಲೆಗಳ ಪ್ರಸಿದ್ಧ ತಿಂಡಿ ತಿನಿಸುಗಳು ಒಂದೇ ಸೂರಿನಡಿ ಲಭ್ಯವಿವೆ. ಬೆಳಗಾವಿ ಕುಂದ, ಹುಬ್ಬಳ್ಳಿ ಧಾರವಾಡ ಪೇಡ, ಮದ್ದೂರು ವಡೆ, ಉತ್ತರ ಕರ್ನಾಟಕದ ಜೋಳದ ರೊಟ್ಟà...
- Title
- ಮೀನಿನ ವಿಷಾನಿಲದಿಂದ ಒಂದೇ ವಾರದಲ್ಲಿ ಐವರು ಮೀನುಗಾರರ ಸಾವು | Chaman Fish Toxic Gas | Fishermen Deaths
- Runtime
- 4:08
- Date posted
- 2 days ago
- Description
- ಉತ್ತರ ಕನ್ನಡ ಜಿಲ್ಲೆಯಲ್ಲಿ ಚಮನ್ ಜಾತಿಯ ಮೀನಿನಿಂದ ಹೊರಸೂಸಿದ ವಿಷಾನಿಲಕ್ಕೆ ಒಂದೇ ವಾರದಲ್ಲಿ ಐವರು ಮೀನುಗಾರರು ಬಲಿಯಾಗಿದ್ದಾರೆ. ಕುಮಟಾದ ತದಡಿ ಬಂದರು ಹಾಗೂ ಕಾರವಾರದ ಮುದಗಾ ಬಂದರಿನಲ್ಲಿ ಸಂಭವಿಸಿದ ಪ್ರತ್ಯೇಕ ದುರಂತಗಳು ಮೀನುಗಾರರಲ್ಲಿ ಆತಂಕ ಮೂಡಿಸಿದ್ದು, ಮೀನುಗಾರಿಕಾ ಉದ್ಯಮದಲ್ಲಿ ಶೋಕದ ಛಾಯೆ ಆವರಿಸಿದೆ.
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್
Suvarna News Live: https://youtube.com/live/F1m0ciwMs8c
...
- Title
- Krupa Alva Expelled from Congress: ಸ್ಟಿಂಗ್ ಆಪರೇಷನ್ ಪ್ರಕರಣದಲ್ಲಿ ಮೊದಲ ವಿಕೆಟ್ ಪತನ!
- Runtime
- 4:09
- Date posted
- 2 days ago
- Description
- ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ನಾಯಕರ ವಿರುದ್ಧದ ನಕಲಿ 'ಸ್ಟಿಂಗ್ ಆಪರೇಷನ್' ಪ್ರಕರಣದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (KPCC) ಮೊದಲ ಭಾರಿ ತಲೆದಂಡ ತೆಗೆದುಕೊಂಡಿದೆ. ಈ ನಿರ್ಧಾರದ ಕುರಿತು ದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಬಿ.ಕೆ. ಹರಿಪ್ರಸಾದ್, "ಪ್ರಜಾಪ್ರಭುತ್ವದ ನ್ಯಾಚುರಲ್ ಜಸ್ಟಿಸ್ ಪ್ರಕಾರ ಅವರಿಗೆ ಶೋಕಾಸ್ ನೋಟೀಸ್ ನೀಡಿ ಉತ್ತರಿಸಲು ಅವà...
- Title
- ಮಂಡ್ಯದಲ್ಲಿ ARAI ಘಟಕ ಸ್ಥಾಪನೆಗೆ ಜಾಗ ನೀಡ್ತಿಲ್ಲ ಎಂದ HDKಗೆ ಸಿಎಂ ತಿರುಗೇಟು |DK Shivakumar vs HD Kumaraswamy
- Runtime
- 3:29
- Date posted
- 2 days ago
- Description
- ಮಂಡ್ಯದಲ್ಲಿ ARAI ಘಟಕ ಸ್ಥಾಪನೆಗೆ ಜಾಗ ನೀಡ್ತಿಲ್ಲ ಎಂದ HDKಗೆ ಸಿಎಂ ತಿರುಗೇಟು |DK Shivakumar vs HD Kumaraswamy
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್
Suvarna News Live: https://youtube.com/live/F1m0ciwMs8c
#dkshivakumar #hdkumaraswamy #mandya #suvarnanews #kannadanews #asianetsuvarnanews #kannadaprabha #karnatakanews #karnataka #news
Download the Asianet News App now! Available on Android & iOS
👉 Android:
https://play.google.com/store/apps/details?id=com.vserv.asianet&hl=en_IN
👉 iOS:
https://apps.apple.com/in/app/asianet-news-official/id1093450032
WhatsApp ► https://whatsapp.com/channel/0029Va9CL2hGE56uFHsT3J2s
- Title
- LIVE | Nandini Milk Price Hike Debate| ಹಾಲಿನ ದರ ಏರಿಕೆಗೆ ಗ್ಯಾರಂಟಿಗಳೇ ಕಾರಣವೇ?| Suvarna News Discussion
- Runtime
- 2:15:17
- Date posted
- 2 days ago
- Description
- ಸುವರ್ಣ ನ್ಯೂಸ್ನ ಜನಪ್ರಿಯ ಚರ್ಚಾ ಕಾರ್ಯಕ್ರಮ 'ಲೆಫ್ಟ್ ರೈಟ್ & ಸೆಂಟರ್', ವಿಷಯ ತಜ್ಞರ ನೇರಾನೇರ ಹಣಾಹಣಿ. ಅಜಿತ್ ಹನುಮಕ್ಕನವರ್ ನಡೆಸಿಕೊಡುವ 'ಲೆಫ್ಟ್ ರೈಟ್ & ಸೆಂಟರ್' ಚರ್ಚಾ ಕಣದಲ್ಲಿ ಇಂದಿನ ವಿಷಯದ ಆಳವಾದ ಅವಲೋಕನ.
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್
Suvarna News Kannada Debate | Suvarna News Discussion | Ajit Hanamakkanavar | Left Right And Centre
#MilkPriceHike #SuvarnaNewsDebate #NandiniMilk #LeftRightAndCentre #SuvarnaNewsDebate #SuvarnaNewsDiscussion #KannadaNews #AjitHanamakkanavar #DKShivakumar #SuvarnaNews #...
- Title
- LIVE: ತೋಟದಲ್ಲಿ ಐಷಾರಾಮಿ 'ಕಾರು'ಬಾರು! | Vinod Raj Exclusive Car Tour | Positive Pulse | Suvarna News
- Runtime
- 2:02:18
- Date posted
- 2 days ago
- Description
- LIVE: ತೋಟದಲ್ಲಿ ಐಷಾರಾಮಿ 'ಕಾರು'ಬಾರು! | Vinod Raj Exclusive Car Tour | Positive Pulse | Suvarna News
In this episode of Positive Pulse, Vinod Raj takes viewers on a tour of his luxury car collection and speaks with Raghavendra Gudi about the features and maintenance of premium vehicles.
He explains the Mercedes-Benz’s smooth driving experience, comfortable seating, air suspension system, and safety features. The discussion also highlights the importance of using the correct tyre specifications, timely servicing, and regularly scanning engine sensors to identify potential problems before they become expensive repairs.
Positive Pulse ಕಾರ್ಯಕ್ರಮದಲ್ಲಿ ನಟ ವಿನೋದ್ ರಾಜ್ ಅವರೊಂದಿಗೆ ರಾಘವೇಂದ್ರ ಗುಡಿ ನಡೆಸಿದ ವಿಶೇಷ ಸಂದರ್ಶನ ಇದು. ಈ ಮಾತುಕತೆಯಲ್ಲಿ ವಿನೋà²...
- Title
- INDIA Bloc vs CEC Gyanesh Kumar: ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ನೇತೃತ್ವದಲ್ಲಿ ಅಣಕು ಪದಚ್ಯುತಿ!
- Runtime
- 5:35
- Date posted
- 2 days ago
- Description
- ಲೋಕಸಭೆಯ ಮಾಜಿ ಸ್ಪೀಕರ್ ಮೀರಾ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಅಣಕು ಪದಚ್ಯುತಿ ಪ್ರಕ್ರಿಯೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಹಾಗೂ 30ಕ್ಕೂ ಹೆಚ್ಚು ವಿರೋಧ ಪಕ್ಷಗಳ ನಾಯಕರು ಭಾಗವಹಿಸಿದ್ದರು. ಈ ವೇಳೆ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, "ನಾವು ಪ್ರಜಾಪ್ರಭುತ್ವ ಹಾಗೂ ನೈಜ ಮತದಾರರ ಹಕ್ಕುಗಳನ್ನು ರಕ್ಷಿಸಲು ಹೋರಾಡುತ್ತಿದ್ದರೆ, ಕೇಂದ್ರ ಸರ್ಕಾರವೇ ರೈಲುಗಳು, ಇಂಟರ್ನೆಟ್ ಬಂದ್ ಮಾಡಿ ಸಾರ್ವಜ...
- Title
- Bengaluru Medical Negligence Case:ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಬದಲು ಹೋಮ ಮಾಡ್ತಿದ್ದಾರಾ? ಪೋಷಕರ ಗಂಭೀರ ಆರೋಪ!
- Runtime
- 10:03
- Date posted
- 2 days ago
- Description
- ಬೆಂಗಳೂರಿನ ಕ್ಲೌಡ್ನೈನ್ ಆಸ್ಪತ್ರೆಯಲ್ಲಿ (Cloudnine Hospital) ವೈದ್ಯರ ಘೋರ ನಿರ್ಲಕ್ಷ್ಯದಿಂದಾಗಿ ಒಂದು ವರ್ಷದ ಮಗು ಕೋಮಾಗೆ ತಳ್ಳಲ್ಪಟ್ಟಿದೆ ಎಂದು ಆರೋಪಿಸಿ ಮಗುವಿನ ತಾಯಿ, ಅಜ್ಜಿ ಹಾಗೂ ಸಂಬಂಧಿಕರು ಆಸ್ಪತ್ರೆಯ ಆವರಣದಲ್ಲೇ ರಾತ್ರಿಯಿಡೀ ಧರಣಿ ನಡೆಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಮಗುವಿನ ತಾಯಿ ಮತ್ತು ಅಜ್ಜಿ ಕಣ್ಣೀರು ಹಾಕುತ್ತಾ ಮಾಧ್ಯಮಗಳ ಮುಂದೆ ತಮ್ಮ ಅಳಲನ್ನು ತೋಡಿಕೊಂಡಿದ್ದು, "ನಮಗೆ ಉಚಿತ ಚಿಕಿತ್ಸೆ ಬೇಕಾಗಿಲ್ಲ, ಮಗುವನ್ನು ಹೇಗೆ ಕೊಟ್ಟಿದà³...
- Title
- BK Hariprasad Counter BJP: "ಆನೆ ನಡೆಯುವಾಗ ನರಿ-ತೋಳ ಹಿಂದೆ ಹೋಗ್ತವೆ!" | Suvarna News
- Runtime
- 4:39
- Date posted
- 2 days ago
- Description
- ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (KPCC) ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, ರಾಜ್ಯ ಮತ್ತು ರಾಷ್ಟ್ರೀಯ ರಾಜಕಾರಣದ ಪ್ರಮುಖ ವಿದ್ಯಮಾನಗಳ ಕುರಿತು ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ. ಆರ್ಎಸ್ಎಸ್ ಹಾಗೂ ಬಿಜೆಪಿಯ ಭದ್ರಕೋಟೆಯಾಗಿದ್ದ ನಾಗಪುರ ಎಂಎಲ್ಸಿ ಚುನಾವಣೆಯಲ್ಲಿ ಕಾಂಗ್ರೆಸ್ ಐತಿಹಾಸಿಕ ಗೆಲುವು ಸಾಧಿಸಿದ್ದು, ಇದು ಇಡೀ ದೇಶದಲ್ಲಿ ಸಂಘ ಪರಿವಾರ ಹಾಗೂ ಬಿಜೆಪಿಯ ಕೋಮುವಾದಿ ರಾಜಕಾರಣವನ್ನು ಜನ ...
- Title
- ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದ ಆರೋಪಿ ರನ್ಯಾ ರಾವ್ ಹಾಸನಾಂಬೆ ದರ್ಶನ!
- Runtime
- 4:31
- Date posted
- 2 days ago
- Description
- ವರ್ಷಕ್ಕೊಮ್ಮೆ ಮಾತ್ರ ದರ್ಶನ ನೀಡುವ ಹಾಸನದ ಪ್ರಸಿದ್ಧ ಶ್ರೀ ಹಾಸನಾಂಬೆಯ ದರ್ಶನೋತ್ಸವದ ಮೂರನೇ ದಿನವೂ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ದೇವಿಯ ದರ್ಶನ ಪಡೆದು ಪುನೀತರಾಗಿದ್ದಾರೆ.ಇದೇ ವೇಳೆ ಹಾಸನಾಂಬೆ ದರ್ಶನೋತ್ಸವದಲ್ಲಿ ದೊಡ್ಡ ವಿವಾದವೊಂದು ಮುನ್ನೆಲೆಗೆ ಬಂದಿದೆ. ಬಹುಕೋಟಿ ಚಿನ್ನ ಅಕ್ರಮ ಸಾಗಣೆ (Gold Smuggling) ಪ್ರಕರಣದ ಪ್ರಮುಖ ಆರೋಪಿಯಾಗಿ ಪ್ರಸ್ತುತ ಶರತ್ತುಬದ್ಧ ಜಾಮೀನಿನ ಮೇಲೆ ಹೊರಗಿರುವ ನಟಿ ರಣ್ಯಾ ರಾವ್, ತಮ್ಮ ತಂದೆ ನಿವೃತ್ತ ಡಿಜಿಪಿ ಅವರೊಂದಿಗ...
- Title
- Sugarcane Farmers Highway Blockade:ಕಬ್ಬು ಬೆಳೆಗಾರರ ಹೋರಾಟ ತೀವ್ರ! ಪೊಲೀಸರ ಮನವಿಗೂ ಜಗ್ಗದ ರೈತರು
- Runtime
- 5:28
- Date posted
- 2 days ago
- Description
- ಕರ್ನಾಟಕದ ಉತ್ತರ ಭಾಗದ ಜಿಲ್ಲೆಗಳಾದ ಬೆಳಗಾವಿ, ಚಿಕ್ಕೋಡಿ, ಬಾಗಲಕೋಟೆ ಹಾಗೂ ವಿಜಯಪುರದಲ್ಲಿ ಕಬ್ಬು ಬೆಳೆಗಾರರ ಬೆಲೆ ನಿಗದಿ ಹೋರಾಟ ಉಗ್ರ ಸ್ವರೂಪ ಪಡೆದುಕೊಂಡಿದೆ. ಕಬ್ಬಿಗೆ ಸೂಕ್ತ ಬೆಂಬಲ ಬೆಲೆ (MSP ಹಾಗೂ SAP) ಮತ್ತು ಸರ್ಕಾರದಿಂದ ನಿಗದಿತ ದರ ಘೋಷಣೆಯಾಗದ ಕಾರಣ ರೈತ ಸಂಘಟನೆಯ ನಾಯಕರಾದ ಚುನ್ನಪ್ಪ ಪೂಜಾರಿ ಹಾಗೂ ಶಶಿಕಾಂತ್ ಗುರೂಜಿ ಅವರ ಕರೆಯ ಮೇರೆಗೆ ವಿಜಯಪುರದ ಹಿಟ್ನಳ್ಳಿ ಟೋಲ್ ನಾಕಾ ಬಳಿ ಬೆಂಗಳೂರು-ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿಯನ್ನು ಏಕಾಏಕಿ ಬà²...
- Title
- LIVE |Sardar Vallabhbhai Patelಸರ್ದಾರ್ ವಲ್ಲಭಭಾಯ್ ಪಟೇಲ್ 150ನೇ ಜನ್ಮ ಜಯಂತಿ: ಅಮಿತ್ ಶಾ ಪುಷ್ಪ ನಮನ!| Delhi
- Runtime
- 43:11
- Date posted
- 2 days ago
- Description
- LIVE |Sardar Vallabhbhai Patelಸರ್ದಾರ್ ವಲ್ಲಭಭಾಯ್ ಪಟೇಲ್ 150ನೇ ಜನ್ಮ ಜಯಂತಿ: ಅಮಿತ್ ಶಾ ಪುಷ್ಪ ನಮನ!| Delhi
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್
Suvarna News Live: https://youtube.com/live/F1m0ciwMs8c
#AmitShah #SardarVallabhbhaiPatel #NationalUnityDay #RashtriyaEktaDiwas #PatelJayanti #DelhiLive #IndianPolitics #breakingnews #suvarnanews #kannadanews #asianetsuvarnanews #kannadapabha #karnataka #news #politics
Download the Asianet News App now! Available on Android & iOS
👉 Android:
https://play.google.com/store/apps/details?id=com.vserv.asianet&hl=en_IN
👉 iOS:
https://apps.apple.com/in/app/asianet-news-official/id1093450032
...
- Title
- Milk Price Hike|ಹಾಲಿನ ದರ ಏರಿಕೆ ಮಾಡದೇ ಏಳೆಂಟು ವರ್ಷವಾಯ್ತು:ರೈತರ ಹಿತರಕ್ಷಣೆಗೆ ಸಚಿವ ಮಧು ಬಂಗಾರಪ್ಪ ಸಮರ್ಥನೆ!
- Runtime
- 13:30
- Date posted
- 2 days ago
- Description
- ಶಿವಮೊಗ್ಗದಲ್ಲಿ ಆಯುಷ್ ಇಲಾಖೆಯ ಜಿಲ್ಲಾ ಮಟ್ಟದ ನೂತನ ಆಡಳಿತಾತ್ಮಕ ಬ್ಲಾಕ್ ಉದ್ಘಾಟನೆಯಾಗಿದೆ. ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಆಯುಷ್ ಸೇವೆಗಳ ವಿಸ್ತರಣೆ, ವೈದ್ಯರ ಕೊರತೆ, ಪಂಚಕರ್ಮ ಚಿಕಿತ್ಸೆಗೆ ಅಗತ್ಯವಿರುವ ಜಾಗ ಮತ್ತು ಇಲಾಖೆಯ ಮೂಲಸೌಕರ್ಯಗಳ ಕುರಿತು ಮಾಹಿತಿ ನೀಡಿದರು.
ಕಾಗೋಡು ತಿಮ್ಮಪ್ಪ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಗೌರವ ಸಲ್ಲಿಸುವ ವಿಚಾರ, ಕೃಷಿ ಮೇಳ, ಹಾಲಿನ ದರ ಏರಿಕೆ, ಕಬ್ಬು ಬೆಳೆಗಾರರ ಬೇಡಿಕೆ, ಬಸ್ ಪ್ರಯಾಣ ದರ ಮತ್ತು ಶಾಲಾ à²...
- Title
- Mahesh Shetty Timarodi Deportation Row: ಪುತ್ತೂರು ಎಸಿ ಆದೇಶವೇ ಅಂತಿಮ! ತಿಮರೋಡಿಗೆ ಗೃಹ ಇಲಾಖೆ ಬಿಗ್ ಶಾಕ್
- Runtime
- 5:23
- Date posted
- 2 days ago
- Description
- ದಕ್ಷಿಣ ಕನ್ನಡ ಜಿಲ್ಲೆಯ ಹಿಂದುತ್ವ ಸಂಘಟನೆಯ ಪ್ರಮುಖ ನಾಯಕ ಮಹೇಶ್ ಶೆಟ್ಟಿ ತಿಮರೋಡಿ ಅವರಿಗೆ ಪುತ್ತೂರು ಉಪ ವಿಭಾಗಾಧಿಕಾರಿ (AC) ಹೊರಡಿಸಿದ್ದ ಗಡಿಪಾರು (Externment) ಆದೇಶವನ್ನು ಕರ್ನಾಟಕ ಸರ್ಕಾರದ ಗೃಹ ಇಲಾಖೆ ಎತ್ತಿಹಿಡಿದಿದೆ. ಪುತ್ತೂರು ಎಸಿ ಆದೇಶವನ್ನು ರದ್ದುಗೊಳಿಸುವಂತೆ ಕೋರಿ ತಿಮರೋಡಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ಪರಿಶೀಲಿಸಿದ ಗೃಹ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ರಾಜೇಂದ್ರ ಕಠಾರಿಯಾ ಅವರು, ಎಸಿ ಅವರ ಕ್ರಮದಲ್ಲಿ ಯಾವುದೇ ಕಾನೂನು ನಿಯಮ...
- Title
- CEC Gyanesh Kumar Impeachment: ದೆಹಲಿಯಲ್ಲಿ ವಿಪಕ್ಷಗಳ ಅಣಕು ಸಂಸತ್, ಜ್ಞಾನೇಶ್ ಕುಮಾರ್ ಪದಚ್ಯುತಿಗೆ ಪಟ್ಟು!
- Runtime
- 5:31
- Date posted
- 2 days ago
- Description
- ವಿಶೇಷ ಸಾಂದ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಮತದಾರರ ಹೆಸರುಗಳನ್ನು ಕೈಬಿಡಲಾಗಿದೆ ಹಾಗೂ ಅಕ್ರಮ ಎಸಗಲಾಗಿದೆ ಎಂದು ಆರೋಪಿಸಿ, ಐಎನ್ಡಿಐಎ (INDIA) ಮೈತ್ರಿಕೂಟದ ನಾಯಕರು ಮುಖ್ಯ ಚುನಾವಣಾ ಆಯುಕ್ತ (CEC) ಜ್ಞಾನೇಶ್ ಕುಮಾರ್ ವಿರುದ್ಧ ತಮ್ಮ ಹೋರಾಟವನ್ನು ತೀವ್ರಗೊಳಿಸಿದ್ದಾರೆ. ಸಂಸತ್ತಿನಲ್ಲಿ ನೀಡಿದ್ದ ಮಹಾಭಿಯೋಗದ ನೋಟೀಸ್ ತಿರಸ್ಕೃತಗೊಂಡ ಹಿನ್ನೆಲೆಯಲ್ಲಿ, ದೆಹಲಿಯ ಸಾರ್ವಜನಿಕ ಸ್ಥಳಗಳಲ್ಲಿ ಅನುಮತಿ ಸಿಗದ ಕಾರಣ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗà³...
- Title
- ತುಷಾರಂಗನಾಥ್ ಮೂಲಕ ಸ್ಯಾಂಡಲ್ವುಡ್ ಸ್ಟಾರ್ಸ್ ಪರಿಚಯ#MastiUpparalli #kannadacinema #masthi
- Runtime
- 0:23
- Date posted
- 2 days ago
- Description
- In this exclusive interview with host Bhavana Nagaiah, famous Kannada film dialogue writer Masti Upparahalli shares his inspiring journey. From his childhood days in a government school, watching tent movies, to writing iconic dialogues for hit films like Tagaru, Salaga, Kaddipudi, and Bheema. Watch him talk about his experiences working with Shivarajkumar, Duniya Vijay, and Suri!
Don't forget to Like, Share, and Subscribe for more exclusive Sandalwood interviews!
ಈ ವಿಶೇಷ ಸಂದರ್ಶನದಲ್ಲಿ ಪ್ರಸಿದ್ಧ ಸಂಭಾಷಣೆಕಾರ ಮಾಸ್ತಿ ಉಪ್ಪಾರಹಳ್ಳಿ ಅವರು ತಮ್ಮ ಸಿನಿಮಾ ಪಯಣದ ಬಗ್ಗೆ ಮಾತನಾಡಿದ್ದಾರೆ. ಸರ್ಕಾರಿ ಶಾಲೆಯ ಬಾಲ್ಯ, ಟೆಂಟ್ ಸಿನಿಮಾ ನೆನಪುಗಳಿಂದ ಹಿಡಿದು 'ಟಗರು', 'ಸಲಗ', 'ಕಡ್ಡಿಪುಡಿ' ಹಾಗೂ 'ಭೀಮ'...
- Title
- Hasanamba Darshan 3rd Day Celebrations| 24x7 ದೇವಿಯ ದರ್ಶನಕ್ಕೆ ವ್ಯವಸ್ಥೆ ಎಂದ ಸಚಿವ ಶಿವಲಿಂಗೇಗೌಡ!
- Runtime
- 4:47
- Date posted
- 2 days ago
- Description
- ಹಾಸನಾಂಬೆ ಜಾತ್ರಾ ಮಹೋತ್ಸವದ ಮೂರನೇ ದಿನವೂ ದೇವಿಯ ದರ್ಶನಕ್ಕೆ ಸಹಸ್ರಾರು ಭಕ್ತರು ಆಗಮಿಸಿದ್ದಾರೆ. ಬೆಳಗ್ಗೆಯಿಂದಲೇ ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆಯುತ್ತಿದ್ದಾರೆ. ಕುಡಿಯುವ ನೀರು, ಮಕ್ಕಳೊಂದಿಗೆ ಬಂದವರು ಹಾಗೂ ವೃದ್ಧರಿಗೆ ಅಗತ್ಯ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ. ಈ ಬಾರಿ ಭಕ್ತರಿಗೆ ಸುಗಮ ದರ್ಶನ ಕಲ್ಪಿಸುವ ಉದ್ದೇಶದಿಂದ ಮುಂಜಾನೆ 4 ಗಂಟೆಗೆ ದೇಗುಲದ ಬಾಗಿಲು ತೆರೆಯಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ. ಶಿವಲಿಂಗ...
- Title
- Karunada Khadya 2.0: ಫೋರಂ ಸೌತ್ ಮಾಲ್ನಲ್ಲಿ ರಾಜ್ಯೋತ್ಸವ ಕರುನಾಡ ಖಾದ್ಯ ಮೇಳ 2.0 ಚಾಲನೆ!
- Runtime
- 2:40
- Date posted
- 2 days ago
- Description
- ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಬೆಂಗಳೂರಿನ ಕನಕಪುರ ರಸ್ತೆಯಲ್ಲಿರುವ ಫೋರಂ ಸೌತ್ ಮಾಲ್ನಲ್ಲಿ "ಕರುನಾಡ ಖಾದ್ಯ 2.0" ಬೃಹತ್ ಸಾಂಪ್ರದಾಯಿಕ ಆಹಾರ ಮೇಳಕ್ಕೆ ಚಾಲನೆ ನೀಡಲಾಗಿದೆ. ಒಟ್ಟು ಮೂರು ದಿನಗಳ ಕಾಲ ನಡೆಯಲಿರುವ ಈ ಮೇಳದಲ್ಲಿ ಕರ್ನಾಟಕದ 30 ಜಿಲ್ಲೆಗಳ ಪ್ರಸಿದ್ಧ ಹಾಗೂ ರುಚಿಕರ ವಿಶೇಷ ತಿಂಡಿ-ತಿನಸುಗಳು ಒಂದೇ ಸೂರಿನಡಿ ಸಾರ್ವಜನಿಕರಿಗೆ ಲಭ್ಯವಾಗಿವೆ. ಬೆಳಗಾವಿ ಕುಂದಾ, ಹುಬ್ಬಳ್ಳಿ-ಧಾರವಾಡ ಪೇಡ, ಮದ್ದೂರು ವಡೆ, ರಾಗಿ ಮುದ್ದೆ ಸಾರು, ಮಂಗಳೂರಿನ ಗೋಲಿಬಜ್à²...
- Title
- HD Kumaraswamy vs Priyank Kharge: "ಕೈಗಾರಿಕಾ ಇಲಾಖೆ ಮಾಹಿತಿ ಕೊರತೆ!" - ಕೇಂದ್ರ ಸಚಿವ ಹೆಚ್ಡಿಕೆ ಕೌಂಟರ್
- Runtime
- 3:05
- Date posted
- 2 days ago
- Description
- ರಾಜ್ಯ ರಾಜಕಾರಣದಲ್ಲಿ ಕೇಂದ್ರ ಭಾರಿ ಕೈಗಾರಿಕಾ ಸಚಿವ ಹೆಚ್.ಡಿ. ಕುಮಾರಸ್ವಾಮಿ ಹಾಗೂ ರಾಜ್ಯ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ನಡುವಿನ ವಾಕ್ಸಮರ ತೀವ್ರ ಸ್ವರೂಪ ಪಡೆದುಕೊಂಡಿದೆ. ಹೆಚ್.ಡಿ. ಕುಮಾರಸ್ವಾಮಿ ಅವರನ್ನು "ನಿರುದ್ಯೋಗಿ ಮಂತ್ರಿ" (Unemployed Minister) ಎಂದು ಟೀಕಿಸಿದ್ದ ಸಚಿವ ಪ್ರಿಯಾಂಕ್ ಖರ್ಗೆ ಅವರ ಹೇಳಿಕೆಗೆ ಕೇಂದ್ರ ಸಚಿವ ಕುಮಾರಸ್ವಾಮಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಖಡಕ್ ತಿರುಗೇಟು ನೀಡಿದ್ದಾರೆ. ತಮ್ಮ ಸಚಿವ ಸ್ಥಾನದ ಕುರ್ಚಿಯ ಘನತೆಯನ್ನು à²...
- Title
- Ranya Rao Gets Protocol Darshan: ಆರೋಪಿ ರನ್ಯಾ ರಾವ್ಗೆ ಹಾಸನಾಂಬೆ ದೇಗುಲದಲ್ಲಿ ಶಿಷ್ಟಾಚಾರದ ದರ್ಶನ!
- Runtime
- 3:36
- Date posted
- 2 days ago
- Description
- ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದ ಆರೋಪಿ ರಮ್ಯಾ ರಾವ್ ಅವರು ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದಾರೆ. ನಿವೃತ್ತ ಡಿಜಿಪಿ ಅವರ ಜೊತೆ ಆಗಮಿಸಿ ರಮ್ಯಾ ರಾವ್ ದರ್ಶನ ಪಡೆದಿದ್ದು, ಈ ಘಟನೆ ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.
#RanyaRao #GoldSmuggling #HasanambaTemple #VIPCulture
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್
Suvarna News Live: https://youtube.com/live/F1m0ciwMs8c
#breakingnews #suvarnanews #kannadanews #asianetsuvarnanews #kannadapabha #kar...
- Title
- LIVE | Sugarcane Farmers Protest | ಡೆಡ್ ಲೈನ್ ಮುಗಿದ ಬೆನ್ನೆಲ್ಲೇ ರೈತ ಮುಖಂಡ ಚುನ್ನಪ್ಪ ಪೂಜಾರಿ ಸ್ಪೋಟಕ ಮಾತು
- Runtime
- 6:37:47
- Date posted
- 2 days ago
- Description
- ಬೆಳಗಾವಿಯ ಗುರ್ಲಾಪುರದಲ್ಲಿ ಕಬ್ಬಿನ ಬೆಲೆ ನಿಗದಿಗೆ ಆಗ್ರಹಿಸಿ ನಡೆಯುತ್ತಿರುವ ರೈತರ ಹೋರಾಟ ತೀವ್ರಗೊಂಡಿದ್ದು, ನಾಳೆಯಿಂದ ಪುಣೆ–ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ತಡೆಗೆ ರೈತರು ನಿರ್ಧರಿಸಿದ್ದಾರೆ.
ಇನ್ನೊಂದೆಡೆ, ಹೆದ್ದಾರಿ ಮತ್ತು ಟೋಲ್ ಪ್ಲಾಜಾ ಬಂದ್ಗೆ ಜಿಲ್ಲಾಡಳಿತ ನಿಷೇಧ ಹೇರಿದ್ದು, ಬೆಂಗಳೂರಿನಲ್ಲಿ ನಡೆಯುವ ಕೇಂದ್ರ ತಜ್ಞರ ಸಮಿತಿ ಸಭೆಯನ್ನೂ ರೈತರು ಬಹಿಷ್ಕರಿಸಿದ್ದಾರೆ.
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ à...
- Title
- KMF Nandini Milk Rate Revised: ಕೆಎಂಎಫ್ ಅಧಿಕೃತ ಪ್ರಕಟಣೆ | ಶುಭಂ & ಸ್ಪೆಷಲ್ ಟೋನ್ಡ್ ಹಾಲು ಮತ್ತಷ್ಟು ದುಬಾರಿ!
- Runtime
- 7:23
- Date posted
- 2 days ago
- Description
- ಕರ್ನಾಟಕ ಹಾಲು ಮಹಾಮಂಡಳಿ (KMF) ನಂದಿನಿ ಹಾಲು ಹಾಗೂ ಮೊಸರಿನ ದರವನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಿಸಿ ಸಾರ್ವಜನಿಕರಿಗೆ ದೊಡ್ಡ ಬೆಲೆ ಏರಿಕೆಯ ಶಾಕ್ ನೀಡಿದೆ. ಆರಂಭದಲ್ಲಿ ಲೀಟರ್ಗೆ ₹8 ಏರಿಕೆಯಾಗಲಿದೆ ಎಂದು ಪ್ರಕಟಿಸಲಾಗಿದ್ದರೂ, ಕೆಎಂಎಫ್ ಹೊರಡಿಸಿರುವ ಅಧಿಕೃತ ಆದೇಶದಂತೆ ಟೋನ್ಡ್ ನೀಲಿ ಪ್ಯಾಕೆಟ್ ಹಾಲಿಗೆ ₹8 ಹೆಚ್ಚಿದ್ದರೆ, ಶುಭಂ ಮತ್ತು ಸ್ಪೆಷಲ್ ಟೋನ್ಡ್ ಹಾಲುಗಳ ಬೆಲೆ ಲೀಟರ್ಗೆ ₹12 ರವರೆಗೆ ಏರಿಕೆಯಾಗಿದೆ.
Suvarna News | Kannada News | Asianet Suvarna News | Latest Kannada News | Suvarna ...
- Title
- LIVE: CM DK Shivakumar Enters Mandya | ಸಿಎಂ ಆದ ಬಳಿಕ ಮೊದಲ ಬಾರಿಗೆ ಮಂಡ್ಯಕ್ಕೆ ಡಿಕೆಶಿ ಎಂಟ್ರಿ
- Runtime
- 1:44:27
- Date posted
- 2 days ago
- Description
- LIVE: CM DK Shivakumar Enters Mandya | ಸಿಎಂ ಆದ ಬಳಿಕ ಮೊದಲ ಬಾರಿಗೆ ಮಂಡ್ಯಕ್ಕೆ ಡಿಕೆಶಿ ಎಂಟ್ರಿ
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates
Suvarna News Live: https://youtube.com/live/F1m0ciwMs8c
#DKShivakumar #Mandya #MandyaNews #KarnatakaCM #DevelopmentWorks #1793Crore #MandyaDevelopment #suvarnanewskannada #kannadanews #karnatakapolitics #karnatakanews #AsianetSuvarnaNews #news #karnataka
Download the Asianet News App now! Available on Android & iOS
👉 Android:
https://play.google.com/store/apps/details?id=com.vserv.asianet&hl=en_IN
👉 iOS:
https://apps.apple.com/in/app/asianet-news-official/id1093450032
...
- Title
- Hasanamba Darshan 2026: ಈ ಬಾರಿ ಬರೋಬ್ಬರಿ 25 ರಿಂದ 35 ಲಕ್ಷ ಭಕ್ತರ ಆಗಮನದ ನಿರೀಕ್ಷೆ! | Suvarna News
- Runtime
- 3:43
- Date posted
- 2 days ago
- Description
- ಹಾಸನಾಂಬ ದೇವಿಯ ದರ್ಶನೋತ್ಸವಕ್ಕೆ ಭಕ್ತರ ದಂಡು ಹರಿದು ಬರುತ್ತಿದೆ. ಜಿಲ್ಲಾಡಳಿತ ಭಕ್ತರಿಗೆ ಅಗತ್ಯ ವ್ಯವಸ್ಥೆಗಳನ್ನು ಕಲ್ಪಿಸಿದೆ.
#HasanambaTemple #HasanambaDarshan #HassanDC
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್
Suvarna News Live: https://youtube.com/live/F1m0ciwMs8c
#breakingnews #suvarnanews #kannadanews #asianetsuvarnanews #kannadapabha #karnataka #news #politics
Download the Asianet News App now! Available on Android & iOS
👉 Android:
https://play.google.com/store/apps/details?id=com.vserv.asianet&hl=en_IN
👉 iOS:
https://apps.apple.c...
- Title
- Indira Gandhi Memorial: ಇಂದಿರಾ ಗಾಂಧಿ ಸಂಸ್ಮರಣೆ ದಿನದಂದು ಪುಷ್ಪನಮನ ಸಲ್ಲಿಸಿದ ಕಾಂಗ್ರೆಸ್ ನಾಯಕರು!
- Runtime
- 1:12:13
- Date posted
- 2 days ago
- Description
- ಮಾಜಿ ಪ್ರಧಾನಮಂತ್ರಿ, 'ಉಕ್ಕಿನ ಮಹಿಳೆ' ದಿವಂಗತ ಇಂದಿರಾ ಗಾಂಧಿ ಅವರ 42ನೇ ಪುಣ್ಯತಿಥಿಯ ಅಂಗವಾಗಿ ನವದೆಹಲಿಯ ಇಂದಿರಾ ಗಾಂಧಿ ಸ್ಮಾರಕ ಹಾಗೂ ಶಕ್ತಿ ಸ್ಥಳದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಿಪಿಪಿ ಅಧ್ಯಕ್ಷೆ ಸೋನಿಯಾ ಗಾಂಧಿ, ಸಂಸದ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ವಾದ್ರಾ ಸೇರಿದಂತೆ ಪ್ರಮುಖ ಕಾಂಗ್ರೆಸ್ ನಾಯಕರು ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು. ಭಾರತದ ಆಡಳಿತ, ಆರ್ಥಿಕ ಪ್ರಗತಿ ಮತ್ತು ಸಾರ್ವಭೌಮತೆಯನ್ನು ಬಲಪಡಿಸಲು ಅವರà³...
- Title
- Bengaluru Jnanabharathi Bomb Scare Turns Out To Be Hoax: ಜ್ಞಾನಭಾರತಿ ಬಾಂಬ್ ಆತಂಕಕ್ಕೆ ಬಿಗ್ ಟ್ವಿಸ್ಟ್!
- Runtime
- 6:51
- Date posted
- 2 days ago
- Description
- ಬೆಂಗಳೂರಿನಲ್ಲಿ ಕಿಡಿಗೇಡಿಗಳು ನಕಲಿ ಬಾಂಬ್ ಇಟ್ಟು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದ್ದಾರೆ. ಈ ಕೃತ್ಯದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್
Suvarna News Live: https://youtube.com/live/F1m0ciwMs8c
#Jnanabharathi #BengaluruBombHoax #Sonnenahalli #BengaluruPolice #breakingnews #suvarnanews #kannadanews #asianetsuvarnanews #kannadapabha #karnataka #news #politics
Download the Asianet News App now! Available on Android & iOS
👉 Android:
https://play.google.com/store/apps/details?id=com.vserv.asianet&hl=en_IN
...
- Title
- Fishermen Struggle Under Flyover | ಕಡಲತೀರದ ಮೀನುಗಾರರ ಬದುಕಿಗೆ ಕತ್ತಲೆ:12 ವರ್ಷಗಳಿಂದ ಈಡೇರದ ಸರ್ಕಾರದ ಭರವಸೆ!
- Runtime
- 4:44
- Date posted
- 2 days ago
- Description
- ಕಡಲ ತೀರದ ಮೀನುಗಾರರಿಗೆ ಬಲೆ, ಮೀನುಗಾರಿಕಾ ಸಲಕರಣೆಗಳು ಮತ್ತು ದೋಣಿಗಳನ್ನು ಇಟ್ಟುಕೊಳ್ಳಲು ಶಾಶ್ವತ ಶೆಡ್ ನಿರ್ಮಿಸಿಕೊಡುವಂತೆ ಸರ್ಕಾರಕ್ಕೆ ಮೀನುಗಾರರು ಮನವಿ ಮಾಡಿದ್ದಾರೆ. ಹಿಂದೆ ಭರವಸೆ ನೀಡಿದ್ದರೂ ಕಳೆದ 10–12 ವರ್ಷಗಳಿಂದ ಸೂಕ್ತ ಕಟ್ಟಡ ನಿರ್ಮಿಸಿಕೊಟ್ಟಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಸದ್ಯ ರಾಷ್ಟ್ರೀಯ ಹೆದ್ದಾರಿಯ ಫ್ಲೈಓವರ್ ಕೆಳಗೆ ಬಲೆಗಳನ್ನು ದುರಸ್ತಿ ಮಾಡುವ ಹಾಗೂ ಸಲಕರಣೆಗಳನ್ನು ಇಡುವ ಕೆಲಸ ಮಾಡುತ್ತಿದ್ದಾರೆ. ಆದರೆ ಫ್ಲೈಓವರà³...
- Title
- ಬೆಂಗಳೂರಿನ ಜ್ಞಾನಭಾರತಿಯಲ್ಲಿ ಪತ್ತೆಯಾದ ಅನುಮಾನಾಸ್ಪದ ಸ್ಫೋಟಕ ವಸ್ತು #Bengaluru #ExplosiveFound #IEDAlert
- Runtime
- 0:38
- Date posted
- 2 days ago
- Description
- ಬೆಂಗಳೂರಿನ ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯ ಸೊನ್ನೇನಹಳ್ಳಿಯ ಜನವಸತಿ ಪ್ರದೇಶದಲ್ಲಿ ಐಇಡಿ (IED) ಮಾದರಿಯ ಅನುಮಾನಾಸ್ಪದ ಸ್ಫೋಟಕ ವಸ್ತು ಪತ್ತೆಯಾಗಿದ್ದು, ಸ್ಥಳೀಯ ನಿವಾಸಿಗಳಲ್ಲಿ ತೀವ್ರ ಆತಂಕ ಹಾಗೂ ಭೀತಿ ಸೃಷ್ಟಿಸಿದೆ.
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್
Suvarna News Live: https://youtube.com/live/F1m0ciwMs8c
#Bengaluru #IEDAlert #Jnanabharathi #Sonnenahalli #breakingnews #suvarnanews #kannadanews #asianetsuvarnanews #kannadapabha #karnataka #news #politics
Download the Asia...
- Title
- ಸಾಧು ಕೋಕಿಲ ಅವರ ಅಸೋಸಿಯೇಟ್ ಡೈರೆಕ್ಟರ್ ಜೊತೆ ಪರಿಚಯವಾಗಿದ್ದು ಹೇಗೆ?#MastiUpparalli #kannadacinema #masthi
- Runtime
- 0:48
- Date posted
- 2 days ago
- Description
- In this exclusive interview with host Bhavana Nagaiah, famous Kannada film dialogue writer Masti Upparahalli shares his inspiring journey. From his childhood days in a government school, watching tent movies, to writing iconic dialogues for hit films like Tagaru, Salaga, Kaddipudi, and Bheema. Watch him talk about his experiences working with Shivarajkumar, Duniya Vijay, and Suri!
Don't forget to Like, Share, and Subscribe for more exclusive Sandalwood interviews!
ಈ ವಿಶೇಷ ಸಂದರ್ಶನದಲ್ಲಿ ಪ್ರಸಿದ್ಧ ಸಂಭಾಷಣೆಕಾರ ಮಾಸ್ತಿ ಉಪ್ಪಾರಹಳ್ಳಿ ಅವರು ತಮ್ಮ ಸಿನಿಮಾ ಪಯಣದ ಬಗ್ಗೆ ಮಾತನಾಡಿದ್ದಾರೆ. ಸರ್ಕಾರಿ ಶಾಲೆಯ ಬಾಲ್ಯ, ಟೆಂಟ್ ಸಿನಿಮಾ ನೆನಪುಗಳಿಂದ ಹಿಡಿದು 'ಟಗರು', 'ಸಲಗ', 'ಕಡ್ಡಿಪುಡಿ' ಹಾಗೂ 'ಭೀಮ'...
- Title
- HDK Launches 'HMT Kannadiga' Watches |'HMT ಕನ್ನಡಿಗ' ವಾಚ್: ಖಾಸಗಿ ಬ್ರ್ಯಾಂಡ್ಗಳಿಗೆ ಟಕ್ಕರ್ ಎಂದ ಹೆಚ್ಡಿಕೆ
- Runtime
- 11:51
- Date posted
- 2 days ago
- Description
- HMT ವತಿಯಿಂದ ‘HMT ಕನ್ನಡಿಗ’ ಹೆಸರಿನಲ್ಲಿ ನಾಲ್ಕು ಹೊಸ ವಾಚ್ ಮಾದರಿಗಳನ್ನು ಬಿಡುಗಡೆ ಮಾಡಲಾಗುತ್ತಿದೆ. ₹1,800ರಿಂದ ₹15,000ರವರೆಗೆ ವಿವಿಧ ಬೆಲೆಯ ವಾಚ್ಗಳು ಲಭ್ಯವಿರಲಿವೆ. ಬೆಂಗಳೂರಿನ ನಾಗರಿಕರು, ಯುವಕರು ಹಾಗೂ ನಾಡಿನ ಜನತೆ ಕಾರ್ಯಕ್ರಮದಲ್ಲಿ ಭಾಗವಹಿಸಿ HMT ಕಾರ್ಖಾನೆಯ ಕಾರ್ಮಿಕರನ್ನು ಪ್ರೋತ್ಸಾಹಿಸುವಂತೆ ಕೇಂದ್ರ ಸಚಿವರು ಮನವಿ ಮಾಡಿದ್ದಾರೆ.
ಇದೇ ವೇಳೆ 2011ರ KPSC ನೇಮಕಾತಿ ಬ್ಯಾಚ್ ಕುರಿತು ಸುಪ್ರೀಂ ಕೋರ್ಟ್ ಆದೇಶ, ಅಭ್ಯರ್ಥಿಗಳ ಆತಂಕ ಮತ್ತು ಮುಂದಿನ ಪà...
- Title
- Sowjanya Case SIT Investigation: 14 ವರ್ಷಗಳ ನಂತರ ಧರ್ಮಸ್ಥಳದಲ್ಲಿ ಸೌಜನ್ಯ ಕ್ರೈಮ್ ಸೀನ್ ರಿಕ್ರಿಯೇಟ್!
- Runtime
- 4:45
- Date posted
- 2 days ago
- Description
- ಧರ್ಮಸ್ಥಳದ ಸೌಜನ್ಯ ಭೀಕರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ರಚಿಸಿರುವ ಎಸ್ಐಟಿ (SIT) ತನಿಖಾ ತಂಡವು ತನ್ನ ಕಾರ್ಯಾಚರಣೆಯನ್ನು ತೀವ್ರಗೊಳಿಸಿದೆ. ಎಸ್ಐಟಿ ತನಿಖಾಧಿಕಾರಿ ಲೋಕೇಶ್ ಜಗಲಾಸರ್ (IPS) ಹಾಗೂ ಸಹ-ತನಿಖಾಧಿಕಾರಿ ಎಸಿಪಿ ಮನೋಜ್ ಕುಮಾರ್ ನಾಯಕ್ ಅವರ ನೇತೃತ್ವದಲ್ಲಿ, 2012ರಲ್ಲಿ ಸೌಜನ್ಯ ಶವ ಪತ್ತೆಯಾಗಿದ್ದ ಧರ್ಮಸ್ಥಳದ ಮಣ್ಣಸಂಘದ ಬಳಿಯ ಘಟನಾ ಸ್ಥಳದಲ್ಲಿ ಕ್ರೈಮ್ ಸೀನ್ ಮರುಸೃಷ್ಟಿ (Recreation) ಮಾಡಿ ಮಹಜರು ಪ್ರಕ್ರಿಯೆಯನ್ನು ಪೂರ್ಣಗೊಳಿಸà²...
- Title
- Priyank Kharge Vs HDK|ಕರ್ನಾಟಕಕ್ಕೆ ಹೂಡಿಕೆದಾರರು ಯಾಕೆ ಬರ್ತಿಲ್ಲ? Copyನಿರುದ್ಯೋಗಿ ಮಂತ್ರಿ ಟೀಕೆಗೆ ತಿರುಗೇಟು!
- Runtime
- 11:41
- Date posted
- 2 days ago
- Description
- ತಮ್ಮನ್ನು ‘ನಿರುದ್ಯೋಗಿ ಮಂತ್ರಿ’ ಎಂದು ಟೀಕಿಸಿದ ರಾಜ್ಯದ ಐಟಿ-ಬಿಟಿ ಸಚಿವರಿಗೆ ಕೇಂದ್ರ ಸಚಿವರು ತಿರುಗೇಟು ನೀಡಿದ್ದಾರೆ. ಚೀನಾ ಮೇಲಿನ ಅವಲಂಬನೆ ಕಡಿಮೆ ಮಾಡಲು ₹7,680 ಕೋಟಿ ವೆಚ್ಚದ ರೇರ್ ಅರ್ಥ್ ಪರ್ಮನೆಂಟ್ ಮ್ಯಾಗ್ನೆಟ್ ಯೋಜನೆ, ಕೈಗಾರಿಕಾ ಹೂಡಿಕೆ, ಉದ್ಯೋಗ ಸೃಷ್ಟಿ ಹಾಗೂ ಕೇಂದ್ರ ಸರ್ಕಾರದ ಕೈಗಾರಿಕಾ ಯೋಜನೆಗಳ ಕುರಿತು ಮಾತನಾಡಿದ್ದಾರೆ.
ಕರ್ನಾಟಕಕ್ಕೆ ಹೂಡಿಕೆದಾರರು ಯಾಕೆ ಬರುತ್ತಿಲ್ಲ? ಬೇರೆ ರಾಜ್ಯಗಳಿಗೆ ಕೈಗಾರಿಕೆಗಳು ಯಾಕೆ ತೆರಳುತ್ತಿವà³...
- Title
- Karnataka Deepavali Crackers Guidelines: ದೀಪಾವಳಿ ಪಟಾಕಿ ಪ್ರಿಯರಿಗೆ ಸರ್ಕಾರದ ಬಿಗ್ ಶಾಕ್! | Suvarna News
- Runtime
- 4:13
- Date posted
- 2 days ago
- Description
- ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಪಟಾಕಿ ಸಿಡಿಸಲು ಸರ್ಕಾರ ಕಠಿಣ ನಿಯಮಗಳನ್ನು ಜಾರಿಗೆ ತಂದಿದೆ. ರಾತ್ರಿ 8 ರಿಂದ 10 ಗಂಟೆಯವರೆಗೆ ಮಾತ್ರ ಪಟಾಕಿ ಸಿಡಿಸಲು ಅವಕಾಶ ನೀಡಲಾಗಿದೆ. ಹಸಿರು ಪಟಾಕಿಗಳನ್ನು ಮಾತ್ರ ಬಳಸಲು ಸೂಚನೆ ನೀಡಲಾಗಿದೆ.
#Deepavali #Firecrackers #KarnatakaGovernment #SuvarnaNews #KannadaNews
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್
Suvarna News Live: https://youtube.com/live/F1m0ciwMs8c
#breakingnews #suvarnanews #kannadanews #asianetsuvarnanews #kannadapabha #karnataka #news #po...
- Title
- LIVE | ಗುಜರಾತ್ನ ಏಕತಾ ನಗರದಲ್ಲಿ ₹400 ಕೋಟಿಗೂ ಅಧಿಕ ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನಿ ಮೋದಿ ಚಾಲನೆ | PM Modi
- Runtime
- 41:07
- Date posted
- 2 days ago
- Description
- LIVE | ಗುಜರಾತ್ನ ಏಕತಾ ನಗರದಲ್ಲಿ ₹400 ಕೋಟಿಗೂ ಅಧಿಕ ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನಿ ಮೋದಿ ಚಾಲನೆ | PM Modi
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್
Suvarna News Live: https://youtube.com/live/F1m0ciwMs8c
#narendramodi #ektanagar #gujarat #live #breakingnews #suvarnanews #kannadanews #asianetsuvarnanews #kannadapabha #karnataka #news
Download the Asianet News App now! Available on Android & iOS
👉 Android:
https://play.google.com/store/apps/details?id=com.vserv.asianet&hl=en_IN
👉 iOS:
https://apps.apple.com/in/app/asianet-news-official/id1093450032
Like and Subscribe:
W...
- Title
- Sugarcane Farmers Block Highways: ಖಾಲಿ ಬೊಕ್ಕಸ ತುಂಬಿಸಲು ಬಡವರ ಜೇಬಿಗೆ ಕೈ ಹಾಕಿದ ಸರ್ಕಾರ? | Suvarna News
- Runtime
- 6:48
- Date posted
- 2 days ago
- Description
- ಹಾಲಿನ ದರ ಏರಿಕೆ ವಿಚಾರವಾಗಿ ಕರ್ನಾಟಕ ಸರ್ಕಾರದ ವಿರುದ್ಧ ಪ್ರಹ್ಲಾದ್ ಜೋಶಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಸರ್ಕಾರ ಜನಸಾಮಾನ್ಯರ ಜೇಬಿಗೆ ಕನ್ನ ಹಾಕಿದೆ ಎಂದು ಅವರು ಆರೋಪಿಸಿದ್ದಾರೆ.
#PralhadJoshi #SugarcaneProtest #MilkPriceHike #DKShivakumar
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್
Suvarna News Live: https://youtube.com/live/F1m0ciwMs8c
#breakingnews #suvarnanews #kannadanews #asianetsuvarnanews #kannadapabha #karnataka #news #politics
Download the Asianet News App now! Available...
- Title
- Bengaluru Dynamite Scare: ಸೊಣ್ಣೇನಹಳ್ಳಿಯಲ್ಲಿ ಡೈನಮೈಟ್ ಮಾದರಿಯ ವಸ್ತು ಪತ್ತೆ, ಕಮಿಷನರ್ ಸ್ಪಷ್ಟನೆ!
- Runtime
- 9:22
- Date posted
- 2 days ago
- Description
- ದೀಪಾವಳಿ ಹಬ್ಬ ಹಾಗೂ ಕನ್ನಡ ರಾಜ್ಯೋತ್ಸವದ ಸಂಭ್ರಮದ ನಡುವೆಯೇ ಬೆಂಗಳೂರಿನ ಜ್ಞಾನಭಾರತಿ ಪೊಲೀಸ್ ಠಾಣೆ ವ್ಯಾಪ್ತಿಯ ಸೊಣ್ಣೇನಹಳ್ಳಿಯಲ್ಲಿ ಡೈನಮೈಟ್ ಹಾಗೂ ಜಿಲೆಟಿನ್ ಕಡ್ಡಿ ಮಾದರಿಯ ಅನುಮಾನಾಸ್ಪದ ವಸ್ತು ರಸ್ತೆ ಬದಿಯಲ್ಲಿ ಪತ್ತೆಯಾಗಿ ಸ್ಥಳೀಯರಲ್ಲಿ ತೀವ್ರ ಆತಂಕ ಸೃಷ್ಟಿಸಿತ್ತು. ಪ್ರಕರಣದ ಕುರಿತು ಸ್ಪಷ್ಟನೆ ನೀಡಿರುವ ಪೊಲೀಸ್ ಕಮಿಷನರ್ ಶ್ರೀಮಂತ್ ಕುಮಾರ್ ಸಿಂಗ್ ಹಾಗೂ ಹಿರಿಯ ಅಧಿಕಾರಿಗಳು, ಪತ್ತೆಯಾದ ವಸ್ತುವಿನಲ್ಲಿ ಯಾವುದೇ ಡಿಟೋನೇಟರ್ ಅಥವಾ ...
- Title
- JDS Workers Mohan & Chandan EXCLUSIVE Interview: ಅರೆಸ್ಟ್ ಮಾಡಿ ಎಲ್ಲಿಗೆ ಕರ್ಕೊಂಡು ಹೋಗಿದ್ರು..?!
- Runtime
- 23:37
- Date posted
- 2 days ago
- Description
- ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ವೀಡಿಯೋ ವೈರಲ್ ಪ್ರಕರಣದಲ್ಲಿ ಪೊಲೀಸರು "ನಾಪತ್ತೆಯಾಗಿದ್ದಾರೆ" ಎಂದು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಎಂದು ಆರೋಪಿಸಿ, ಜೆಡಿಎಸ್ ಸೋಷಿಯಲ್ ಮೀಡಿಯಾ ವಾರ್ ರೂಮ್ ಕಾರ್ಯಕರ್ತರಾದ ಮೋಹನ್ ಗೌಡ ಮತ್ತು ಚಂದನ್ ಗೌಡ ಮಾಧ್ಯಮಗಳ ಮುಂದೆ ಸತ್ಯ ಬಿಚ್ಚಿಟ್ಟಿದ್ದಾರೆ.
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್
Suvarna News Live: https://youtube.com/live/F1m0ciwMs8c
#Siddaramaiah #StingoOperatio...
- Title
- Nandini Milk Hiked By Up To ₹12, Curd By ₹14: ದರ ಏರಿಕೆ ನಾಳೆಯಿಂದಲೇ ಜಾರಿ, ರೊಚ್ಚಿಗೆದ್ದ ಜನಸಾಮಾನ್ಯರು!
- Runtime
- 5:54
- Date posted
- 2 days ago
- Description
- ನಂದಿನಿ ಹಾಲು ಮತ್ತು ಮೊಸರಿನ ದರವನ್ನು ಕೆಎಂಎಫ್ ಹೆಚ್ಚಿಸಿದೆ. ನಾಳೆಯಿಂದಲೇ ಹೊಸ ದರ ಜಾರಿಗೆ ಬರಲಿದೆ. ಹಾಲಿನ ದರ ಲೀಟರ್ಗೆ 8 ರಿಂದ 12 ರೂಪಾಯಿ ವರೆಗೆ ಹೆಚ್ಚಳವಾಗಿದೆ.
#NandiniMilk #KMF #DKShivakumar #MilkPriceHike
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್
Suvarna News Live: https://youtube.com/live/F1m0ciwMs8c
#breakingnews #suvarnanews #kannadanews #asianetsuvarnanews #kannadapabha #karnataka #news #politics
Download the Asianet News App now! Available on Android & iOS
👉 Android:
https://play.google.com/store/apps/details?id=com.vs...
- Title
- LIVE | JDS Workers Mohan & Chandan EXCLUSIVE | Siddaramaiah Sting Case | ಜೆಡಿಎಸ್ ಹುಡುಗರು ಹೇಳಿದ್ದೇನು?
- Runtime
- 2:54:19
- Date posted
- 2 days ago
- Description
- ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ವೀಡಿಯೋ ವೈರಲ್ ಪ್ರಕರಣದಲ್ಲಿ ಪೊಲೀಸರು "ನಾಪತ್ತೆಯಾಗಿದ್ದಾರೆ" ಎಂದು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಎಂದು ಆರೋಪಿಸಿ, ಜೆಡಿಎಸ್ ಸೋಷಿಯಲ್ ಮೀಡಿಯಾ ವಾರ್ ರೂಮ್ ಕಾರ್ಯಕರ್ತರಾದ ಮೋಹನ್ ಗೌಡ ಮತ್ತು ಚಂದನ್ ಗೌಡ ಮಾಧ್ಯಮಗಳ ಮುಂದೆ ಸತ್ಯ ಬಿಚ್ಚಿಟ್ಟಿದ್ದಾರೆ.
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್
Suvarna News Live: https://youtube.com/live/F1m0ciwMs8c
#Siddaramaiah #StingoOperatio...
- Title
- ವೈರಲ್ ವಿಡಿಯೋಗಳ ಹಿಂದೆ ವಿಜಯಲಕ್ಷ್ಮಿ ಕೈವಾಡವೇ?#Dhanveer #VeluNayakar #Darshan #Vijayalakshmi
- Runtime
- 0:44
- Date posted
- 2 days ago
- Description
- Velu Nayakar Exclusive Chit Chat | Dhanveer Gowda Audio Controversy | Abhishek Ambareesh | Darshan Thoogudeepa | Vijayalakshmi Darshan
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್
Suvarna News Live: https://youtube.com/live/F1m0ciwMs8c
#suvarnanews #Dhanveer #AbhishekAmbareesh #VeluNayakar #DarshanThoogudeepa #VijayalakshmiDarshan
Download the Asianet News App now! Available on Android & iOS
👉 Android:
https://play.google.com/store/apps/details?id=com.vserv.asianet&hl=en_IN
👉 iOS:
https://apps.apple.com/in/app/asianet-news-official/id1093450032
WhatsApp ► https://whatsapp.com/channel/0029Va9CL2hGE56uFHsT3J2s
YouTube ► https://www.youtube.com/@AsianetSuvarnaNews
Website ► https://kannada.asiane...
- Title
- LIVE | IED-Like Suspicious Explosive Device Found In Bengaluru | ಅನುಮಾನಾಸ್ಪದ ಸ್ಫೋಟಕ ವಸ್ತು ಪತ್ತೆ!
- Runtime
- 43:41
- Date posted
- 2 days ago
- Description
- ಬೆಂಗಳೂರಿನ ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯ ಸೊನ್ನೇನಹಳ್ಳಿಯ ಜನವಸತಿ ಪ್ರದೇಶದಲ್ಲಿ ಐಇಡಿ (IED) ಮಾದರಿಯ ಅನುಮಾನಾಸ್ಪದ ಸ್ಫೋಟಕ ವಸ್ತು ಪತ್ತೆಯಾಗಿದ್ದು, ಸ್ಥಳೀಯ ನಿವಾಸಿಗಳಲ್ಲಿ ತೀವ್ರ ಆತಂಕ ಹಾಗೂ ಭೀತಿ ಸೃಷ್ಟಿಸಿದೆ.
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್
Suvarna News Live: https://youtube.com/live/F1m0ciwMs8c
#Bengaluru #IEDAlert #Jnanabharathi #Sonnenahalli #breakingnews #suvarnanews #kannadanews #asianetsuvarnanews #kannadapabha #karnataka #news #politics
Download the Asianet News...
- Title
- IED-Like Bomb Scare In Bengaluru:: ಸೊಣ್ಣೆನಹಳ್ಳಿಯಲ್ಲಿ IED ಮಾದರಿಯ ವಸ್ತು ಪತ್ತೆ! | Suvarna News
- Runtime
- 8:40
- Date posted
- 2 days ago
- Description
- ಬೆಂಗಳೂರಿನ ಜ್ಞಾನಭಾರತಿಯ ಸೊಣ್ಣೇನಹಳ್ಳಿಯಲ್ಲಿ ಐಇಡಿ ಮಾದರಿಯ ಸ್ಫೋಟಕ ವಸ್ತು ಪತ್ತೆಯಾಗಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಈ ಸಂಬಂಧ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
#Bengaluru #IED #Explosive #Karnataka #SuvarnaNews
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್
Suvarna News Live: https://youtube.com/live/F1m0ciwMs8c
#breakingnews #suvarnanews #kannadanews #asianetsuvarnanews #kannadapabha #karnataka #news #politics
Download the Asianet News App now! Available on Android & iOS
👉 Android:
https://play.goog...
- Title
- HMT Kannada Watch Launch HDK|ಕನ್ನಡ ರಾಜ್ಯೋತ್ಸವಕ್ಕೆ 'HMT ಕನ್ನಡಿಗ'ಹೆಸರಿನಲ್ಲಿ ಹೊಸ ವಾಚ್ ಬಿಡುಗಡೆಗೆ ಸಿದ್ಧತೆ
- Runtime
- 7:19
- Date posted
- 2 days ago
- Description
- 71ನೇ ಕನ್ನಡ ರಾಜ್ಯೋತ್ಸವದ ಸವಿ ನೆನಪಿಗಾಗಿ HMT ವಾಚ್ ಡಿವಿಷನ್ ವತಿಯಿಂದ ನಾಲ್ಕು ಹೊಸ ಮಾದರಿಯ ವಾಚ್ಗಳನ್ನು ಬಿಡುಗಡೆ ಮಾಡಲು ಸಿದ್ಧತೆ ನಡೆಸಲಾಗಿದೆ. ಅರ್ಜುನ್ ಜನ್ಯ ಅವರ ನೇತೃತ್ವದಲ್ಲಿ ರಸಮಂಜರಿ ಕಾರ್ಯಕ್ರಮವನ್ನೂ ಆಯೋಜಿಸಲಾಗಿದ್ದು, HMT ಕಾರ್ಖಾನೆಯ ಮೈದಾನದಲ್ಲಿ ಕಾರ್ಯಕ್ರಮ ನಡೆಯಲಿದೆ. 'HMT ಕನ್ನಡಿಗ' ಹೆಸರಿನ ವಿಶೇಷ ಮಾದರಿ ಹಾಗೂ ಗಂಡಭೇರುಂಡ ವಿನ್ಯಾಸದ ವಾಚ್ಗಳು ಈ ಹೊಸ ಸಂಗ್ರಹದ ಆಕರ್ಷಣೆಯಾಗಿವೆ.
ಇದೇ ವೇಳೆ HMT ವಾಚ್ ಡಿವಿಷನ್ ಮತ್ತು ಮೆಷಿನ್ ಟ...
- Title
- ವಿಜಯದಶಮಿ ದಿನ ವಿಜಯಲಕ್ಷ್ಮಿ ಅವರನ್ನು ಲಾಕ್ ಮಾಡಿದ್ರಾ? #Dhanveer #VeluNayakar #Darshan #Vijayalakshmi
- Runtime
- 0:36
- Date posted
- 2 days ago
- Description
- Velu Nayakar Exclusive Chit Chat | Dhanveer Gowda Audio Controversy | Abhishek Ambareesh | Darshan Thoogudeepa | Vijayalakshmi Darshan
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್
Suvarna News Live: https://youtube.com/live/F1m0ciwMs8c
#suvarnanews #Dhanveer #AbhishekAmbareesh #VeluNayakar #DarshanThoogudeepa #VijayalakshmiDarshan
Download the Asianet News App now! Available on Android & iOS
👉 Android:
https://play.google.com/store/apps/details?id=com.vserv.asianet&hl=en_IN
👉 iOS:
https://apps.apple.com/in/app/asianet-news-official/id1093450032
WhatsApp ► https://whatsapp.com/channel/0029Va9CL2hGE56uFHsT3J2s
YouTube ► https://www.youtube.com/@AsianetSuvarnaNews
Website ► https://kannada.asiane...
- Title
- ರಷ್ಯಾ, ಚೀನಾ ದೇಶಗಳ ಆಮದು-ರಫ್ತು ಬಗ್ಗೆ ವಿನೋದ್ ರಾಜ್ ಮಾತು | #RaghavendraGudi #positivepulse #vinodraj
- Runtime
- 1:03