Asianet Suvarna News
ವಿನೋದ್ ರಾಜ್ ಜೀವನದಲ್ಲಿ ಪ್ರಭಾವ ಬೀರಿದ ವ್ಯಕ್ತಿಗಳು | #RaghavendraGudi #positivepulse #vinodraj
- Title
- ವಿನೋದ್ ರಾಜ್ ಜೀವನದಲ್ಲಿ ಪ್ರಭಾವ ಬೀರಿದ ವ್ಯಕ್ತಿಗಳು | #RaghavendraGudi #positivepulse #vinodraj
- Runtime
- 1:03
- Date posted
- 1 day ago
- Description
- In this special Positive Pulse interview, actor Vinod Raj speaks with Raghavendra Gudi about his journey, experiences, memories and various aspects of his life and career. The conversation offers viewers an insight into Vinod Raj’s thoughts, experiences and perspective on cinema and life.
Positive Pulse ಕಾರ್ಯಕ್ರಮದಲ್ಲಿ ನಟ ವಿನೋದ್ ರಾಜ್ ಅವರೊಂದಿಗೆ ರಾಘವೇಂದ್ರ ಗುಡಿ ನಡೆಸಿದ ವಿಶೇಷ ಸಂದರ್ಶನ ಇದು. ಈ ಮಾತುಕತೆಯಲ್ಲಿ ವಿನೋದ್ ರಾಜ್ ಅವರ ಸಿನಿಮಾ ಪಯಣ, ವೈಯಕ್ತಿಕ ಅನುಭವಗಳು, ಚಿತ್ರರಂಗದ ನೆನಪುಗಳು ಹಾಗೂ ಜೀವನದ ಹಲವು ವಿಚಾರಗಳ ಕುರಿತು ಚರ್ಚಿಸಲಾಗಿದೆ. ನಟನಾಗಿ ತಮ್ಮ ಅನುಭವ ಮತ್ತು ಆಲೋಚನೆಗಳನ್ನು ವಿನೋದ್ ರ...
- Title
- Dialogue Writer Maasthi Upparahalli Exclusive | ಶಿವಣ್ಣನಿಗೆ “ನಿಮ್ಮಪ್ಪಂದ್ ರೋಡಾ?” ಎಂದ ಆ ಸೀನ್ ಹಿಂದಿನ ಕಥೆ
- Runtime
- 9:27
- Date posted
- 1 day ago
- Description
- In this exclusive interview with host Bhavana Nagaiah, famous Kannada film dialogue writer Masti Upparahalli shares his inspiring journey. From his childhood days in a government school, watching tent movies, to writing iconic dialogues for hit films like Tagaru, Salaga, Kaddipudi, and Bheema. Watch him talk about his experiences working with Shivarajkumar, Duniya Vijay, and Suri!
Don't forget to Like, Share, and Subscribe for more exclusive Sandalwood interviews!
ಈ ವಿಶೇಷ ಸಂದರ್ಶನದಲ್ಲಿ ಪ್ರಸಿದ್ಧ ಸಂಭಾಷಣೆಕಾರ ಮಾಸ್ತಿ ಉಪ್ಪಾರಹಳ್ಳಿ ಅವರು ತಮ್ಮ ಸಿನಿಮಾ ಪಯಣದ ಬಗ್ಗೆ ಮಾತನಾಡಿದ್ದಾರೆ. ಸರ್ಕಾರಿ ಶಾಲೆಯ ಬಾಲ್ಯ, ಟೆಂಟ್ ಸಿನಿಮಾ ನೆನಪುಗಳಿಂದ ಹಿಡಿದು 'ಟಗರು', 'ಸಲಗ', 'ಕಡ್ಡಿಪುಡಿ' ಹಾಗೂ 'ಭೀಮ'...
- Title
- Sadguru Sai Madhusudan | ವಿದೇಶದ ದೊಡ್ಡ ಆಸ್ಪತ್ರೆಗಳ ವೈದ್ಯರು ಇಲ್ಲಿ ಉಚಿತ ಸೇವೆ ಮಾಡೋದು ಯಾಕೆ?|Positive Pulse
- Runtime
- 7:51
- Date posted
- 1 day ago
- Description
- Sadguru Sri Madhusudan Sai, founder of the One World One Family Mission, speaks with Raghavendra Gudi on Positive Pulse about spirituality, selfless service, free education, accessible healthcare and the questions raised by Gen Z. He highlights the importance of building a compassionate society where access to healthcare and education is not determined by a person's financial circumstances.
ಸದ್ಗುರು ಶ್ರೀ ಮಧುಸೂದನ ಸಾಯಿ ಅವರು ಆಧ್ಯಾತ್ಮಿಕ ಉನ್ನತಿಯ ಜೊತೆಗೆ ಶಿಕ್ಷಣ, ಆರೋಗ್ಯ ಮತ್ತು ಸಮಾಜಸೇವೆಗೆ ವಿಶೇಷ ಮಹತ್ವ ನೀಡುತ್ತಾರೆ. ಅವರ One World One Family Mission ಮೂಲಕ ಉಚಿತ ಶಿಕ್ಷಣ, ಆರೋಗ್ಯ ಸೇವೆ ಮತ್ತು ಪೌಷ್ಟಿಕಾಂಶ ಕಾರ್ಯಕ್ರಮಗಳ ಮೂಲಕ ಸಮಾಜದ ವಿವಿಧ ವರ್ಗಗಳಿಗೆ ನೆರವು à...
- Title
- ದರ್ಶನ್ ಅಭಿಮಾನಿಗಳಿಗೆ ವಿನೋದ್ ರಾಜ್ ಹೇಳಿದ್ದೇನು? | #RaghavendraGudi #positivepulse #vinodraj
- Runtime
- 0:46
- Date posted
- 1 day ago
- Description
- In this special Positive Pulse interview, actor Vinod Raj speaks with Raghavendra Gudi about his journey, experiences, memories and various aspects of his life and career. The conversation offers viewers an insight into Vinod Raj’s thoughts, experiences and perspective on cinema and life.
Positive Pulse ಕಾರ್ಯಕ್ರಮದಲ್ಲಿ ನಟ ವಿನೋದ್ ರಾಜ್ ಅವರೊಂದಿಗೆ ರಾಘವೇಂದ್ರ ಗುಡಿ ನಡೆಸಿದ ವಿಶೇಷ ಸಂದರ್ಶನ ಇದು. ಈ ಮಾತುಕತೆಯಲ್ಲಿ ವಿನೋದ್ ರಾಜ್ ಅವರ ಸಿನಿಮಾ ಪಯಣ, ವೈಯಕ್ತಿಕ ಅನುಭವಗಳು, ಚಿತ್ರರಂಗದ ನೆನಪುಗಳು ಹಾಗೂ ಜೀವನದ ಹಲವು ವಿಚಾರಗಳ ಕುರಿತು ಚರ್ಚಿಸಲಾಗಿದೆ. ನಟನಾಗಿ ತಮ್ಮ ಅನುಭವ ಮತ್ತು ಆಲೋಚನೆಗಳನ್ನು ವಿನೋದ್ ರ...
- Title
- ರಾಜ್ಯಾದ್ಯಂತ ಮೊಳಗಿದ ಕಬ್ಬು ಬೆಳೆಗಾರರ ಆಕ್ರೋಶದ ಧ್ವನಿ | News Hour | Karnataka Sugarcane Farmers Protest
- Runtime
- 37:53
- Date posted
- 1 day ago
- Description
- ಚುನಾವಣಾ ಆಯೋಗದ ವಿರುದ್ಧ ವಿಪಕ್ಷಗಳ ಮಹಾ ಸಂಘರ್ಷ- ಅಣಕು ಸಂಸತ್ ನಡೆಸಿ ಜ್ಞಾನೇಶ್ಕುಮಾರ್ ವಿರುದ್ಧ ದೋಷಾರೋಪ - ಖರ್ಗೆ ನಿವಾಸದಲ್ಲಿ ನಡೀತು ವಿಪಕ್ಷಗಳ ಕಹಳೆ
ದೇಶಾದ್ಯಂತ ಸರ್ದಾರ್ ಪಟೇಲ್ 151ನೇ ಜನ್ಮದಿನ ಸಂಭ್ರಮ- ಗುಜರಾತ್ನ ಏಕತಾ ಪ್ರತಿಮೆಗೆ ಪ್ರಧಾನಿ ಮೋದಿ ನಮನ- ಕಾಂಗ್ರೆಸ್, ಬಿಜೆಪಿ ನಡುವೆ ಜೋರಾಯ್ತು ಅಗೌರವ ಜಟಾಪಟಿ
ರಾಜ್ಯಾದ್ಯಂತ ಮೊಳಗಿದ ಕಬ್ಬು ಬೆಳೆಗಾರರ ಆಕ್ರೋಶದ ಧ್ವನಿ-5500 ಬೆಲೆ ನೀಡಬೇಕೆಂದು ಹೆದ್ದಾರಿ ತಡೆದು ದಂಗಲ್ - ಸರ್ಕಾರದ ವಿà...
- Title
- AS Ponnanna ON Sting Operation | ಕೃಪಾ ಆಳ್ವಾ ಉಚ್ಚಾಟನೆ ಬಗ್ಗೆ ಶಾಸಕ ಪೊನ್ನಣ್ಣ ಹೇಳಿದ್ದೇನು? | Kripa Alva
- Runtime
- 4:08
- Date posted
- 1 day ago
- Description
- ಸ್ಟಿಂಗ್ ಆಪರೇಷನ್ ವಿಚಾರದಲ್ಲಿ ಕಾಂಗ್ರೆಸ್ ನಾಯಕರ ಹೆಸರು ಪ್ರಸ್ತಾಪವಾಗಿರುವ ಬೆನ್ನಲ್ಲೇ ವಿರಾಜಪೇಟೆ ಶಾಸಕ ಹಾಗೂ ಸಿಎಂ ರಾಜಕೀಯ ಕಾರ್ಯದರ್ಶಿ ಪೊನ್ನಣ್ಣ ಸ್ಪಷ್ಟನೆ ನೀಡಿದ್ದಾರೆ. ಕೃಪಾ ಆಳ್ವಾ ಒಬ್ಬರ ಪಾತ್ರದಿಂದ ಇಡೀ ಕಾಂಗ್ರೆಸ್ ಪಕ್ಷವನ್ನು ಆರೋಪಿಸುವುದು ಸರಿಯಲ್ಲ, ಸ್ಟಿಂಗ್ನಲ್ಲಿ ಪಕ್ಷ ಅಥವಾ ಸರ್ಕಾರದ ಪಾತ್ರವಿಲ್ಲ ಎಂದು ಹೇಳಿದ್ದಾರೆ.
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್
...
- Title
- Sugarcane Farmers Protest Bagalkot | ಕಬ್ಬಿಗೆ ಬೆಂಬಲ ಬೆಲೆಗಾಗಿ ರೈತರ ಪಟ್ಟು! ಹೆದ್ದಾರಿ ಬಂದ್ಗೆ ಸಿದ್ಧತೆ!
- Runtime
- 3:08
- Date posted
- 1 day ago
- Description
- ಕಬ್ಬಿಗೆ ಬೆಂಬಲ ಬೆಲೆ ನಿಗದಿಗೆ ಆಗ್ರಹಿಸಿ ಬಾಗಲಕೋಟೆ ಜಿಲ್ಲೆಯಲ್ಲಿ ರೈತರು ರಾಷ್ಟ್ರೀಯ ಹೆದ್ದಾರಿ ಬಂದ್ಗೆ ಸಜ್ಜಾಗಿದ್ದಾರೆ. ಅಮೀನಗಡ, ಗದ್ದನಕೇರಿ ಕ್ರಾಸ್, ಲೋಕಾಪುರ ಸೇರಿದಂತೆ ಹಲವು ಕಡೆ ಪ್ರತಿಭಟನೆಗೆ ಸಿದ್ಧತೆ ನಡೆದಿದ್ದು, ಜಿಲ್ಲಾಡಳಿತ ನಿಷೇಧಾಜ್ಞೆ ಜಾರಿಗೊಳಿಸಿದೆ. ರೈತರ ಹೋರಾಟಕ್ಕೆ ಅವಕಾಶ ಸಿಗುತ್ತಾ ಎಂಬ ಕುತೂಹಲ ಮೂಡಿದೆ.
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್
Suvarna News Live:...
- Title
- ಸೌಜನ್ಯಾ ಶವ ಸಿಕ್ಕ ಸ್ಥಳಕ್ಕೆ SIT ಎಂಟ್ರಿ..ಕ್ರೈಮ್ ಸೀನ್ ಮರುಸೃಷ್ಟಿ | News Hour | Sowjanya Case SIT Probe
- Runtime
- 4:21
- Date posted
- 1 day ago
- Description
- ಸೌಜನ್ಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ತನಿಖೆ ಚುರುಕುಗೊಂಡಿದೆ. ಸೌಜನ್ಯ ಶವ ಪತ್ತೆಯಾದ ಸ್ಥಳದಲ್ಲಿ ಕ್ರೈಂ ಸೀನ್ ಮರುಸೃಷ್ಟಿ ನಡೆಸಿದ ಅಧಿಕಾರಿಗಳು, ಮಣ್ಣು ಸಂಗ್ರಹಿಸಿ ಹಲವು ಆಯಾಮಗಳಲ್ಲಿ ಪರಿಶೀಲನೆ ನಡೆಸಿದ್ದಾರೆ. 14 ವರ್ಷಗಳ ಬಳಿಕ ತನಿಖೆಯಿಂದ ನ್ಯಾಯ ಸಿಗುತ್ತಾ ಎಂಬ ನಿರೀಕ್ಷೆ ಮೂಡಿದೆ.
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್
Suvarna News Live: https://youtube.com/live/...
- Title
- ದಳಪತಿ ಕೋಟೆ ಮಂಡ್ಯದಲ್ಲಿ ಸಿಎಂ ಡಿಕೆಶಿ ಅಬ್ಬರ | News Hour | CM DK Shivakumar In Mandya | HD Kumaraswamy
- Runtime
- 4:11
- Date posted
- 1 day ago
- Description
- ಮುಖ್ಯಮಂತ್ರಿಯಾದ ಬಳಿಕ ಮೊದಲ ಬಾರಿಗೆ ಮಂಡ್ಯಕ್ಕೆ ಭೇಟಿ ನೀಡಿದ ಡಿ.ಕೆ. ಶಿವಕುಮಾರ್ ಅವರಿಗೆ ಅದ್ಧೂರಿ ಸ್ವಾಗತ ದೊರೆತಿದೆ. ₹1,793 ಕೋಟಿ ವೆಚ್ಚದ ಕಾಮಗಾರಿಗಳಿಗೆ ಚಾಲನೆ ನೀಡಿದ ಡಿಕೆಶಿ, ಜನರತ್ತ ಕೈಬೀಸುತ್ತಾ ರ್ಯಾಂಪ್ ವಾಕ್ ಮೂಲಕ ಗಮನ ಸೆಳೆದರು. ಇದೇ ವೇಳೆ, “ಟೀಕೆ ಮಾಡಲ್ಲ, ಟೀಕೆಗೆ ಹೆದರಲ್ಲ” ಎಂದು ರಾಜಕೀಯ ವಿರೋಧಿಗಳಿಗೆ ತಿರುಗೇಟು ನೀಡಿದ್ದಾರೆ.
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್
- Title
- ಕಬ್ಬು ಬೆಳೆಗಾರರ ಆಕ್ರೋಶದ ಕಿಚ್ಚು! ಹಲವು ಜಿಲ್ಲೆಗಳಲ್ಲಿ ಹೆದ್ದಾರಿ ಬಂದ್ |News Hour |Sugarcane Farmers Protest
- Runtime
- 3:28
- Date posted
- 1 day ago
- Description
- ಕಬ್ಬಿಗೆ ಸೂಕ್ತ ಬೆಲೆ ನಿಗದಿಪಡಿಸುವಂತೆ ಆಗ್ರಹಿಸಿ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಕಬ್ಬು ಬೆಳೆಗಾರರ ಪ್ರತಿಭಟನೆ ತೀವ್ರಗೊಂಡಿದೆ. ಬೆಳಗಾವಿ, ಚಿಕ್ಕೋಡಿ, ಬಾಗಲಕೋಟೆ ಮತ್ತು ವಿಜಯಪುರ ಸೇರಿದಂತೆ ಹಲವು ಕಡೆ ಹೆದ್ದಾರಿ ಬಂದ್ ನಡೆಸಿದ ರೈತರು, ಹಾವೇರಿಯಲ್ಲಿ ಸಕ್ಕರೆ ಸಚಿವ ರುದ್ರಪ್ಪ ಲಮಾಣಿ ನಿವಾಸದ ಎದುರು ಧರಣಿ ನಡೆಸಿದ್ದಾರೆ. ರಾಜ್ಯ ಸರ್ಕಾರ ಘೋಷಿಸಿದ ಪ್ರೋತ್ಸಾಹ ಧನದ ಬಗ್ಗೆಯೂ ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Suvarna News | Kannada News | Asianet Suvarna News | ...
- Title
- ನಾವು ಹೇಗೆ ವರ್ತಿಸುತ್ತೇವೋ ಅದನ್ನು ಮಕ್ಕಳು ಅರಿವಿಲ್ಲದೆ ಕಲಿಯುತ್ತಾರೆ#DrPrithviJayaraj #KannadaPodcast
- Runtime
- 1:16
- Date posted
- 1 day ago
- Description
- In this Bengaluru Buzz podcast, Dr. Prithvi Jayaraj discusses trauma, emotions, family influences, belief systems, and negative thought patterns. The conversation explores how past experiences may shape present behaviour and how greater self-awareness can help people work towards positive personal change. It also raises questions about the relationship between emotional experiences and physical health.
ನಮ್ಮ ಭಾವನೆಗಳು, ಬಾಲ್ಯದ ಅನುಭವಗಳು ಮತ್ತು ಟ್ರಾಮಾ ನಮ್ಮ ಇಂದಿನ ಜೀವನದ ಮೇಲೆ ಹೇಗೆ ಪರಿಣಾಮ ಬೀರಬಹುದು? ನೆಗೆಟಿವ್ ಥಾಟ್ಸ್ಗಳನ್ನು ಎದುರಿಸುವುದು ಹೇಗೆ? ನಮ್ಮ ತಂದೆ-ತಾಯಿಯ ವರ್ತನೆ ಮತ್ತು ನಂಬಿಕೆಗಳು ನಮ್ಮ ಆಲೋಚನೆಗಳ ಮೇಲೆ ಪ್ರಭಾವ ಬೀರುತ್ತವೆಯೇ?
ಬೆಂà²...
- Title
- ನಿಮ್ಮ ಮನಸ್ಥಿತಿಯನ್ನು ಬದಲಿಸುವ ಐದು ಶಕ್ತಿಯುತ ಜೀವನ ಸೂತ್ರಗಳು#DrPrithviJayaraj #KannadaPodcast
- Runtime
- 0:57
- Date posted
- 1 day ago
- Description
- In this Bengaluru Buzz podcast, Dr. Prithvi Jayaraj discusses trauma, emotions, family influences, belief systems, and negative thought patterns. The conversation explores how past experiences may shape present behaviour and how greater self-awareness can help people work towards positive personal change. It also raises questions about the relationship between emotional experiences and physical health.
ನಮ್ಮ ಭಾವನೆಗಳು, ಬಾಲ್ಯದ ಅನುಭವಗಳು ಮತ್ತು ಟ್ರಾಮಾ ನಮ್ಮ ಇಂದಿನ ಜೀವನದ ಮೇಲೆ ಹೇಗೆ ಪರಿಣಾಮ ಬೀರಬಹುದು? ನೆಗೆಟಿವ್ ಥಾಟ್ಸ್ಗಳನ್ನು ಎದುರಿಸುವುದು ಹೇಗೆ? ನಮ್ಮ ತಂದೆ-ತಾಯಿಯ ವರ್ತನೆ ಮತ್ತು ನಂಬಿಕೆಗಳು ನಮ್ಮ ಆಲೋಚನೆಗಳ ಮೇಲೆ ಪ್ರಭಾವ ಬೀರುತ್ತವೆಯೇ?
ಬೆಂà²...
- Title
- ಪಟೇಲ್ ಜನ್ಮದಿನದಂದು ಪ್ರಧಾನಿ ಮೋದಿ ಮೆಗಾ ಕಾರ್ಯಕ್ರಮ | News Hour | PM Modi Sardar Patel Jayanti
- Runtime
- 8:00
- Date posted
- 1 day ago
- Description
- ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 151ನೇ ಜನ್ಮದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಏಕತಾ ನಗರದಲ್ಲಿರುವ ಸ್ಟ್ಯಾಚ್ಯೂ ಆಫ್ ಯೂನಿಟಿಗೆ ಭೇಟಿ ನೀಡಿ ಪುಷ್ಪಾರ್ಚನೆ ಸಲ್ಲಿಸಿದ್ದಾರೆ. ರಾಷ್ಟ್ರೀಯ ಏಕತಾ ದಿನಕ್ಕೆ ಚಾಲನೆ ನೀಡಿದ ಪ್ರಧಾನಿ, ₹426 ಕೋಟಿ ಮೌಲ್ಯದ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದ್ದು, ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಏಕತೆ ಮತ್ತು ದೇಶಭಕ್ತಿಯ ಸಂದೇಶ ಸಾರಲಾಗಿದೆ.
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ |...
- Title
- ರಾಮಲೀಲಾ ಮೈದಾನದಲ್ಲಿ INDIA ಮೈತ್ರಿ ಮೆಗಾ ಸಮಾವೇಶ | News Hour | INDIA Bloc Vote Chori Protest In Delhi
- Runtime
- 3:05
- Date posted
- 1 day ago
- Description
- ‘ವೋಟ್ ಬಚಾವೋ, ದೇಶ ಬಚಾವೋ’ ಘೋಷಣೆಯೊಂದಿಗೆ ನಾಳೆ ದೆಹಲಿಯ ರಾಮಲೀಲಾ ಮೈದಾನದಲ್ಲಿ ಕಾಂಗ್ರೆಸ್ ನೇತೃತ್ವದ I.N.D.I.A ಮೈತ್ರಿಕೂಟದ ಬೃಹತ್ ಸಮಾವೇಶ ನಡೆಯಲಿದೆ. ಚುನಾವಣಾ ಅಕ್ರಮಗಳ ಆರೋಪ ಮುಂದಿಟ್ಟು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆ ಹಾಗೂ SIR ಪ್ರಕ್ರಿಯೆ ರದ್ದತಿಗೆ ವಿಪಕ್ಷಗಳು ಆಗ್ರಹಿಸಲು ಸಿದ್ಧತೆ ನಡೆಸಿವೆ.
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್
Suvarna News Live: https://youtube.com/l...
- Title
- ಖರ್ಗೆ ಮನೆಯಲ್ಲಿ ಅಣಕು ಸಂಸತ್..ವಿಪಕ್ಷಗಳ ಶಕ್ತಿ ಪ್ರದರ್ಶನ | News Hour | INDIA Bloc Public Impeachment
- Runtime
- 21:08
- Date posted
- 1 day ago
- Description
- ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ಮಹಾಭಿಯೋಗದ ಒತ್ತಾಯದೊಂದಿಗೆ I.N.D.I.A ಮೈತ್ರಿಕೂಟದ ನಾಯಕರು ಅಣಕು ಸಂಸತ್ ನಡೆಸಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ನಿವಾಸದಲ್ಲಿ ನಡೆದ ಸಭೆಯಲ್ಲಿ ರಾಹುಲ್ ಗಾಂಧಿ ಸೇರಿದಂತೆ ವಿಪಕ್ಷ ನಾಯಕರು ಎಸ್ಐಆರ್, ವೋಟ್ ಚೋರಿ ಆರೋಪ ಮತ್ತು ಪ್ರಜಾಪ್ರಭುತ್ವ ರಕ್ಷಣೆಯ ವಿಚಾರವಾಗಿ ಧ್ವನಿ ಎತ್ತಿದ್ದಾರೆ.
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್
Suva...
- Title
- ಜೀವನವನ್ನು ಉತ್ತಮಗೊಳಿಸಲು ಅಳವಡಿಸಿಕೊಳ್ಳಬೇಕಾದ ಏಳು ನಿಯಮಗಳು #DrPrithviJayaraj #KannadaPodcast
- Runtime
- 1:05
- Date posted
- 2 days ago
- Description
- In this Bengaluru Buzz podcast, Dr. Prithvi Jayaraj discusses trauma, emotions, family influences, belief systems, and negative thought patterns. The conversation explores how past experiences may shape present behaviour and how greater self-awareness can help people work towards positive personal change. It also raises questions about the relationship between emotional experiences and physical health.
ನಮ್ಮ ಭಾವನೆಗಳು, ಬಾಲ್ಯದ ಅನುಭವಗಳು ಮತ್ತು ಟ್ರಾಮಾ ನಮ್ಮ ಇಂದಿನ ಜೀವನದ ಮೇಲೆ ಹೇಗೆ ಪರಿಣಾಮ ಬೀರಬಹುದು? ನೆಗೆಟಿವ್ ಥಾಟ್ಸ್ಗಳನ್ನು ಎದುರಿಸುವುದು ಹೇಗೆ? ನಮ್ಮ ತಂದೆ-ತಾಯಿಯ ವರ್ತನೆ ಮತ್ತು ನಂಬಿಕೆಗಳು ನಮ್ಮ ಆಲೋಚನೆಗಳ ಮೇಲೆ ಪ್ರಭಾವ ಬೀರುತ್ತವೆಯೇ?
ಬೆಂà²...
- Title
- ಮಕ್ಕಳಿಗೆ “ನಾನು ಮಾಡಬಲ್ಲೆ” ಎಂಬ ನಂಬಿಕೆಯನ್ನು ಬೆಳೆಸಿ#DrPrithviJayaraj #KannadaPodcast #ChildhoodTrauma
- Runtime
- 1:03
- Date posted
- 2 days ago
- Description
- In this Bengaluru Buzz podcast, Dr. Prithvi Jayaraj discusses trauma, emotions, family influences, belief systems, and negative thought patterns. The conversation explores how past experiences may shape present behaviour and how greater self-awareness can help people work towards positive personal change. It also raises questions about the relationship between emotional experiences and physical health.
ನಮ್ಮ ಭಾವನೆಗಳು, ಬಾಲ್ಯದ ಅನುಭವಗಳು ಮತ್ತು ಟ್ರಾಮಾ ನಮ್ಮ ಇಂದಿನ ಜೀವನದ ಮೇಲೆ ಹೇಗೆ ಪರಿಣಾಮ ಬೀರಬಹುದು? ನೆಗೆಟಿವ್ ಥಾಟ್ಸ್ಗಳನ್ನು ಎದುರಿಸುವುದು ಹೇಗೆ? ನಮ್ಮ ತಂದೆ-ತಾಯಿಯ ವರ್ತನೆ ಮತ್ತು ನಂಬಿಕೆಗಳು ನಮ್ಮ ಆಲೋಚನೆಗಳ ಮೇಲೆ ಪ್ರಭಾವ ಬೀರುತ್ತವೆಯೇ?
ಬೆಂà²...
- Title
- BY Vijayendra Angry | ಉಗ್ರಪ್ಪ ಹೇಳಿಕೆಗೆ ಏಕವಚನದಲ್ಲೇ ತಿರುಗೇಟು ಕೊಟ್ಟ ವಿಜಯೇಂದ್ರ! |VS Ugrappa |Reservation
- Runtime
- 3:27
- Date posted
- 2 days ago
- Description
- ಒಟ್ಟಾರೆ ಮೀಸಲಾತಿ ಪ್ರಮಾಣವನ್ನು ಶೇ.56ಕ್ಕೆ ಹೆಚ್ಚಿಸಿದ ಕಾಯ್ದೆಯನ್ನು ಹೈಕೋರ್ಟ್ ರದ್ದುಪಡಿಸಿದ ವಿಚಾರವಾಗಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ವಾಕ್ಸಮರ ತೀವ್ರಗೊಂಡಿದೆ. ಪ್ರಧಾನಿ ಮೋದಿ ವಿರುದ್ಧ ಉಗ್ರಪ್ಪ ಮಾಡಿದ್ದ ಆರೋಪಕ್ಕೆ ಬಿ.ವೈ. ವಿಜಯೇಂದ್ರ ತೀಕ್ಷ್ಣ ತಿರುಗೇಟು ನೀಡಿದ್ದು, ಕಬ್ಬು ಬೆಳೆಗಾರರ ಸಮಸ್ಯೆ ಬಗೆಹರಿಸುವಂತೆ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನà³...
- Title
- LIVE | PM Modi Visits Rain Forest in Ekta Nagar | Gujarat | ನೂತನವಾಗಿ ನಿರ್ಮಿಸಿರುವ ಮಳೆಕಾಡಿಗೆ ಮೋದಿ ಭೇಟಿ
- Runtime
- 2:54:18
- Date posted
- 2 days ago
- Description
- LIVE | PM Modi Visits Rain Forest in Ekta Nagar | Gujarat | ನೂತನವಾಗಿ ನಿರ್ಮಿಸಿರುವ ಮಳೆಕಾಡಿಗೆ ಮೋದಿ ಭೇಟಿ
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್
Suvarna News Live: https://youtube.com/live/F1m0ciwMs8c
#pmmodi #rainforest #gujarat #breakingnews #suvarnanews #kannadanews #asianetsuvarnanews #kannadapabha #karnataka #news #politics
Download the Asianet News App now! Available on Android & iOS
👉 Android:
https://play.google.com/store/apps/details?id=com.vserv.asianet&hl=en_IN
👉 iOS:
https://apps.apple.com/in/app/asianet-news-official/id1093450032
Like and Subscribe:
WhatsApp ► https://whatsapp.com/channel/0029Va9CL2hGE56uFHsT3J...
- Title
- Darshan Gift To Son Vineesh | ಅಪ್ಪನ ಉಡುಗೊರೆಗೆ ಮಗ ಫಿದಾ! ದರ್ಶನ್ ಪುತ್ರನ ಭಾವುಕ ಪೋಸ್ಟ್ ವೈರಲ್!
- Runtime
- 3:37
- Date posted
- 2 days ago
- Description
- ಚಾಲೆಂಜಿಂಗ್ ಸ್ಟಾರ್ ದರ್ಶನ್ ಪುತ್ರನ 18ನೇ ಹುಟ್ಟುಹಬ್ಬಕ್ಕೆ ಜೈಲಿನಿಂದಲೇ ವಿಶೇಷ ಉಡುಗೊರೆ ನೀಡಿದ್ದಾರೆ. ಜೈಲಿನಲ್ಲಿ ಸಿಗುವ ಕಿಟ್ಕ್ಯಾಟ್ ಚಾಕೊಲೇಟ್ ಅನ್ನು ಮಗನಿಗೆ ನೀಡಿ ಆಶೀರ್ವದಿಸಿದ ಅಪ್ಪನ ಪ್ರೀತಿಗೆ ಪುತ್ರ ಭಾವುಕ ಪೋಸ್ಟ್ ಮೂಲಕ ಪ್ರತಿಕ್ರಿಯಿಸಿದ್ದಾರೆ.
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್
Suvarna News Live: https://youtube.com/live/F1m0ciwMs8c
#darshan #darshanson #birthdaygift #suvarnanews #kannadanews #asianetsuvarnanews #kannadaprabha #ka...
- Title
- ಹಾಲಿನ ದರ ಏರಿಕೆಯಿಂದ ರೈತರ ರಕ್ಷಣೆಯಾಗುತ್ತಾ? #nalinkumarkateel #milkpricehike #suvarnanews
- Runtime
- 0:22
- Date posted
- 2 days ago
- Description
- ಹಾಲಿನ ದರ ಏರಿಕೆಯಿಂದ ರೈತರ ರಕ್ಷಣೆಯಾಗುತ್ತಾ? #nalinkumarkateel #milkpricehike #suvarnanews
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್
Suvarna News Live: https://youtube.com/live/F1m0ciwMs8c
#suvarnanews #kannadanews #asianetsuvarnanews #kannadaprabha #karnatakanews #karnataka #news
Download the Asianet News App now! Available on Android & iOS
👉 Android:
https://play.google.com/store/apps/details?id=com.vserv.asianet&hl=en_IN
👉 iOS:
https://apps.apple.com/in/app/asianet-news-official/id1093450032
WhatsApp ► https://whatsapp.com/channel/0029Va9CL2hGE56uFHsT3J2s
YouTube ► https://www.youtube.com/@AsianetSuvarnaNews
Website ► https:...
- Title
- ದೀಪಾವಳಿ ಹಬ್ಬದ ಪ್ರಯುಕ್ತ ಹೆಚ್ಚುವರಿ ಬಸ್ ಗಳ ವ್ಯವಸ್ಥೆ #Deepavali #KSRTC #KarnatakaNews #SuvarnaNews
- Runtime
- 0:21
- Date posted
- 2 days ago
- Description
- ದೀಪಾವಳಿ ಹಬ್ಬದ ಪ್ರಯುಕ್ತ ಪ್ರಯಾಣಿಕರ ಅನುಕೂಲಕ್ಕಾಗಿ ನವೆಂಬರ್ 6 ರಿಂದ 8 ರವರೆಗೆ 2600 ಹೆಚ್ಚುವರಿ ಬಸ್ ಗಳ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಕೆಂಪೇಗೌಡ ಬಸ್ ನಿಲ್ದಾಣ, ಮೈಸೂರು ರಸ್ತೆ ಬಸ್ ನಿಲ್ದಾಣ ಮತ್ತು ಶಾಂತಿನಗರ ಟಿಟಿಎಂಸಿ ನಿಲ್ದಾಣಗಳಿಂದ ಈ ಬಸ್ ಗಳು ಕಾರ್ಯಾಚರಣೆ ನಡೆಸಲಿದ್ದು, ಕೇರಳ ಮತ್ತು ತಮಿಳುನಾಡಿಗೂ ಬಸ್ ಸೌಲಭ್ಯವಿರುತ್ತದೆ.
#Deepavali #KSRTC #KarnatakaNews #SuvarnaNews #BusService
https://kannada.asianetnews.com/bengaluru-urban/arrangements-for-2600-additional-ksrtc-buses-for-deepavali-operations-from-3-stations-in-bengaluru-mrq/articleshow-...
- Title
- Black Ink Thrown At Addanda Cariappa | ನಾಟಕ ಪ್ರದರ್ಶನ ವೇಳೆ ಸಂಭಾಷಣೆ ಕೇಳಿ ಆಕ್ರೋಶ; ಅಡ್ಡಂಡ ಕಾರ್ಯಪ್ಪಗೆ ಮಸಿ
- Runtime
- 3:28
- Date posted
- 2 days ago
- Description
- ಬೆಂಗಳೂರಿನ ಸುಚಿತ್ರ ಅಕಾಡೆಮಿಯಲ್ಲಿ ‘ಗಾಂಧಿ ಹತ್ಯೆಯ ಸತ್ಯ’ ನಾಟಕ ಪ್ರದರ್ಶನದ ವೇಳೆ ಗದ್ದಲ ಉಂಟಾಗಿದೆ. ನಾಟಕದಲ್ಲಿ ಗಾಂಧೀಜಿ ವಿರುದ್ಧ ಆಕ್ಷೇಪಾರ್ಹ ಸಂಭಾಷಣೆ ಬಳಕೆಯಾಗಿದೆ ಎಂದು ಆಕ್ರೋಶಗೊಂಡ ಕೆಲವರು ಪ್ರದರ್ಶನಕ್ಕೆ ಅಡ್ಡಿಪಡಿಸಿ, ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಅವರಿಗೆ ಮಸಿ ಬಳಿದಿದ್ದಾರೆ. ಘಟನೆ ಸಂಬಂಧ ಬನಶಂಕರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್...
- Title
- CM DK Shivakumar Video Call With Kagodu Thimmappa | ರಾಜ್ಯೋತ್ಸವ ಪ್ರಶಸ್ತಿ ಪಡೆದ ಕಾಗೋಡುಗೆ ಸಿಎಂ ಅಭಿನಂದನೆ!
- Runtime
- 3:17
- Date posted
- 2 days ago
- Description
- ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಹಿರಿಯ ನಾಯಕ ಕಾಗೋಡು ತಿಮ್ಮಪ್ಪ ಅವರಿಗೆ ಸಿಎಂ ಡಿ.ಕೆ. ಶಿವಕುಮಾರ್ ವೀಡಿಯೋ ಕಾಲ್ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ. ಸಾಗರದ ನಿವಾಸಕ್ಕೆ ತೆರಳಿ ಸಚಿವ ಮಧು ಬಂಗಾರಪ್ಪ ಶುಭಾಶಯ ಕೋರಿದ್ದು, ಕಾಗೋಡು ಅವರ ಆರೋಗ್ಯ ವಿಚಾರಿಸಿದ ಸಿಎಂ ಆತ್ಮೀಯವಾಗಿ ಮಾತನಾಡಿದ್ದಾರೆ.
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್
Suvarna News Live: https://youtube.com/live/F1m0ciwMs8c
#kagoduthimma...
- Title
- Israel US Election | ಜಾಗತಿಕ ರಾಜಕೀಯದ ಚದುರಂಗದಾಟ; ಯಾರೇ ಗೆದ್ದರೂ 'ಚೆಕ್ ಮೇಟ್' ಭಾರತದ್ಧೆ | India Diplomacy
- Runtime
- 9:32
- Date posted
- 2 days ago
- Description
- Israel US Election | ಜಾಗತಿಕ ರಾಜಕೀಯದ ಚದುರಂಗದಾಟ; ಯಾರೇ ಗೆದ್ದರೂ 'ಚೆಕ್ ಮೀಟ್' ಭಾರತದ್ಧೆ | India Diplomacy
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್
Suvarna News Live: https://youtube.com/live/F1m0ciwMs8c
#uselection #israelelection #indiadiplomacy #worldnews #suvarnanews #kannadanews #asianetsuvarnanews #kannadaprabha #karnatakanews #karnataka #news
Download the Asianet News App now! Available on Android & iOS
👉 Android:
https://play.google.com/store/apps/details?id=com.vserv.asianet&hl=en_IN
👉 iOS:
https://apps.apple.com/in/app/asianet-news-official/id1093450032
WhatsApp ► https://whatsapp.com/channel/0029Va9CL2h...
- Title
- Govind Karjol On SIR | ಕಾಂಗ್ರೆಸ್ ಪ್ರತಿಭಟನೆ ವಿರುದ್ಧ ಸಂಸದ ಗೋವಿಂದ ಕಾರಜೋಳ ಆಕ್ರೋಶ | Suvarna News
- Runtime
- 4:57
- Date posted
- 2 days ago
- Description
- ಕೊಪ್ಪಳದಲ್ಲಿ ಸಂಸದ ಗೋವಿಂದ ಕಾರಜೋಳ ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಎಸ್ಐಆರ್ ಪ್ರಕ್ರಿಯೆ, ಮತದಾರರ ಪಟ್ಟಿ ಪರಿಷ್ಕರಣೆ, ಕಾಂಗ್ರೆಸ್ನ ರಾಜಕೀಯ ಹೋರಾಟ ಹಾಗೂ ರಾಜ್ಯ ಸರ್ಕಾರದ ಬರ ನಿರ್ವಹಣೆ ಮತ್ತು ಹಾಲಿನ ದರ ಏರಿಕೆ ವಿಚಾರವಾಗಿ ಹಲವು ಆರೋಪಗಳನ್ನು ಮಾಡಿದ್ದಾರೆ.
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್
Suvarna News Live: https://youtube.com/live/F1m0ciwMs8c
#...
- Title
- Ranya Rao In Hasanamba Temple | ಚಿನ್ನ ಕಳ್ಳಸಾಗಣೆ ಆರೋಪಿಗೆ ಶಿಷ್ಟಾಚಾರದಲ್ಲಿ ದೇವರ ದರ್ಶನ | Suvarna News
- Runtime
- 3:39
- Date posted
- 2 days ago
- Description
- ಚಿನ್ನದ ಕಳ್ಳಸಾಗಣೆ ಪ್ರಕರಣದ ಆರೋಪಿ ರಣ್ಯರಾವ್ ಶಿಷ್ಟಾಚಾರವನ್ನು ಬಳಸಿಕೊಂಡು ಹಾಸನಾಂಬೆ ದೇವಿಯ ದರ್ಶನ ಪಡೆದಿದ್ದಾರೆ. ಈ ಘಟನೆಯು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
#hasanambatemple #ranyarao #goldsmuggling
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್
Suvarna News Live: https://youtube.com/live/F1m0ciwMs8c
#suvarnanews #kannadanews #asianetsuvarnanews #karnatakapolitics
Download the Asianet News App now! Available on Android & iOS
👉 Android:
https://play.google.com/store/ap...
- Title
- Sowjanya Case Latest News | ಸೌಜನ್ಯಾ ಶವ ಸಿಕ್ಕ ಸ್ಥಳದಲ್ಲಿ ಕ್ರೈಂ ಸೀನ್ ಮರುಸೃಷ್ಠಿ | Dharmasthala
- Runtime
- 4:23
- Date posted
- 2 days ago
- Description
- ಸೌಜನ್ಯ ಪ್ರಕರಣದ ತನಿಖೆಯನ್ನು ಎಸ್ಐಟಿ ಚುರುಕುಗೊಳಿಸಿದ್ದು, ಘಟನಾ ಸ್ಥಳದಲ್ಲಿ ಕ್ರೈಮ್ ಸೀನ್ ಮರುಸೃಷ್ಟಿ ಮಾಡಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪುರಂದರ ಗೌಡ ಮತ್ತು ಸುಕುಮಾರ ಗೌಡ ಅವರನ್ನು ಸ್ಥಳಕ್ಕೆ ಕರೆಸಿ ವಿಚಾರಣೆ ನಡೆಸಲಾಗುತ್ತಿದೆ.
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್
Suvarna News Live: https://youtube.com/live/F1m0ciwMs8c
#sowjanyacase #sitprobe #suvarnanews #kannadanews #asianetsuvarnanews #karnatakapolitics
Download the Asianet News App now! Avai...
- Title
- LIVE: INDIA bloc holds public impeachment program against CEC Gyanesh Kumar | Suvarna News
- Runtime
- 3:39:24
- Date posted
- 2 days ago
- Description
- LIVE: INDIA bloc holds public impeachment program against CEC Gyanesh Kumar | Suvarna News
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್
Suvarna News Live: https://youtube.com/live/F1m0ciwMs8c
#Impeachment #Congress #GyaneshKumar #CECGyaneshKumar #INDIABloc #RahulGandhi #SoniaGandhi #MallikarjunKharge #GenZ #NewDelhi #LiveNews #breakingnews #suvarnanews #kannadanews #asianetsuvarnanews #kannadapabha #karnataka #news #politics
Download the Asianet News App now! Available on Android & iOS
👉 Android:
https://play.google.com/store/apps/details?id=com.vserv.asianet&hl=en_IN
👉 iOS:
https://apps.apple.com/in/app/asianet-news-official/id1093450032
Like and Subscribe:
WhatsApp ► https://whatsapp.com/cha...
- Title
- SIR, ಚು. ಆಯೋಗದ ವಿರುದ್ಧ ನಾಳೆ ರಾಮಲೀಲಾ ಮೈದಾನದಲ್ಲಿ ವಿಪಕ್ಷಗಳ ಬೃಹತ್ ಸಮಾವೇಶ | INDIA Bloc Rally Against SIR
- Runtime
- 4:40
- Date posted
- 2 days ago
- Description
- ನಾಳೆ ರಾಮಲೀಲಾ ಮೈದಾನದಲ್ಲಿ ವಿಪಕ್ಷಗಳು ಬೃಹತ್ ಸಮಾವೇಶವನ್ನು ಹಮ್ಮಿಕೊಂಡಿದ್ದು, ಈ ಹಿನ್ನೆಲೆಯಲ್ಲಿ ಪೊಲೀಸರು ಹೈ ಅಲರ್ಟ್ ಘೋಷಿಸಿದ್ದಾರೆ. ಸಮಾವೇಶದ ಸ್ಥಳದಲ್ಲಿ ಸಿಸಿಟಿವಿ ಅಳವಡಿಕೆ ಹಾಗೂ ಎಐ ಆಧಾರಿತ ಕಣ್ಗಾವಲು ತಂತ್ರಜ್ಞಾನವನ್ನು ಬಳಸಲಾಗುತ್ತಿದೆ.
#ರಾಮಲೀಲಾಮೈದಾನ #ವಿಪಕ್ಷಗಳಸಮಾವೇಶ #ಸುವರ್ಣನ್ಯೂಸ್ #ಕರ್ನಾಟಕ
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್
Suvarna News Live: https://youtube.com/...
- Title
- ವಿಪಕ್ಷಗಳ ಅಣುಕು ಪ್ರದರ್ಶನಕ್ಕೆ ಬಿಜೆಪಿ ನಾಯಕರ ಆಕ್ರೋಶ | BJP Slams Public impeachment' of CEC |Suvarna News
- Runtime
- 4:17
- Date posted
- 2 days ago
- Description
- ಬಿಜೆಪಿ ನಾಯಕರು ನೆಹರು ಅವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ವೋಟ್ ಕಳ್ಳತನದ ಬಗ್ಗೆ ಅವರು ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಈ ವಿಷಯದ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ.
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್
Suvarna News Live: https://youtube.com/live/F1m0ciwMs8c
#suvarnanews #kannadanews #asianetsuvarnanews #karnatakapolitics
Download the Asianet News App now! Available on Android & iOS
👉 Android:
https://play.google.com/store/apps/details?id=com.vserv.asianet&hl=en_IN
👉 iOS:
https://apps.apple.c...
- Title
- CEC ಜ್ಞಾನೇಶ್ ಕುಮಾರ್ ವಿರುದ್ಧ ಗೊತ್ತುವಳಿ ಮಾಡಿಸಿದ ಖರ್ಗೆ |'Public impeachment' of CEC |Mallikarjun Kharge
- Runtime
- 4:08
- Date posted
- 2 days ago
- Description
- ಚುನಾವಣಾ ಆಯೋಗದ ಕಾರ್ಯವೈಖರಿಯನ್ನು ಪ್ರಶ್ನಿಸಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಮತದಾರರ ಪಟ್ಟಿಯನ್ನು ಬದಲಾಯಿಸುವ ಮೂಲಕ ಆಯೋಗವು ನಿಯಮಗಳನ್ನು ಉಲ್ಲಂಘಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
#MallikarjunKharge #ElectionCommission #KarnatakaPolitics #suvarnanews
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್
Suvarna News Live: https://youtube.com/live/F1m0ciwMs8c
#suvarnanews #kannadanews #asianetsuvarnanews #karnatakapolitics
- Title
- 'Public impeachment' of CEC | ಚು. ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ಅಣಕು ಮಹಾಭಿಯೋಗ | INDIA Bloc
- Runtime
- 5:06
- Date posted
- 2 days ago
- Description
- ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ವಿರುದ್ಧ ದೆಹಲಿಯಲ್ಲಿ ಅಣಕು ಮಹಾಭಿಯೋಗ ನಡೆಸಲಾಗುತ್ತಿದೆ. ಈ ಪ್ರತಿಭಟನೆಯಲ್ಲಿ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಸೇರಿದಂತೆ ಹಲವು ನಾಯಕರು ಭಾಗಿಯಾಗಿದ್ದಾರೆ.
#sirprotest #gyaneshkumar #impreachment
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್
Suvarna News Live: https://youtube.com/live/F1m0ciwMs8c
#suvarnanews #kannadanews #asianetsuvarnanews #karnatakapolitics
Download the Asianet News App now! Available on Android & iOS
👉 Android:
https://play....
- Title
- Chikkaballapura Kannada Rajyotsava | ಸುಧಾಕರ್ ನೇತೃತ್ವದಲ್ಲಿ ಅದ್ದೂರಿ ಕಾರ್ಯಕ್ರಮ | Dr K Sudhakar
- Runtime
- 5:11
- Date posted
- 2 days ago
- Description
- ಗಡಿನಾಡು ಚಿಕ್ಕಬಳ್ಳಾಪುರದಲ್ಲಿ ಕನ್ನಡ ರಾಜ್ಯೋತ್ಸವಕ್ಕೆ ಅದ್ದೂರಿ ಸಿದ್ಧತೆ ನಡೆದಿದೆ. ಸಂಸದ ಡಾ. ಕೆ. ಸುಧಾಕರ್ ನೇತೃತ್ವದಲ್ಲಿ 11 ಸಾವಿರ ಯುವಕ-ಯುವತಿಯರಿಗೆ ಜ್ಞಾನಸುಧಾ ಸ್ಕಾಲರ್ಶಿಪ್ ವಿತರಣೆ, ಬೃಹತ್ ಬೈಕ್ ರ್ಯಾಲಿ ಹಾಗೂ ವಿಜಯ ಪ್ರಕಾಶ್ ನೇತೃತ್ವದಲ್ಲಿ ಸಂಗೀತ ರಸಸಂಜೆ ಆಯೋಜಿಸಲಾಗಿದೆ.
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್
Suvarna News Live: https://youtube.com/live/F1m0ciwMs8c
#kannadarajyotsava #chikkaballapur #ksudhaka...
- Title
- Jupiter Transit In Leo | ಗುರುಬಲ ಹೆಚ್ಚಿಸಿಕೊಳ್ಳಲು ಏನು ಮಾಡಬೇಕು? | Effects On Zodiac Signs |Suvarna News
- Runtime
- 4:28
- Date posted
- 2 days ago
- Description
- ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗುರು ಗ್ರಹವು ಕರ್ಕಾಟಕ ರಾಶಿಯಿಂದ ಸಿಂಹ ರಾಶಿಗೆ ಪ್ರವೇಶ ಮಾಡಿದೆ. ಈ ಬದಲಾವಣೆಯು ಜ್ಞಾನ, ಸಂಪತ್ತು ಮತ್ತು ಸುಖ ಸೌಕರ್ಯಗಳ ಮೇಲೆ ಪ್ರಭಾವ ಬೀರುತ್ತದೆ.
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್
Suvarna News Live: https://youtube.com/live/F1m0ciwMs8c
#gurutransit #horoscope #zodiacsigns #astrology #kannadaastrology #suvarnanews #kannadanews #asianetsuvarnanews #karnatakapolitics
Download the Asianet News App now! Available on Android & iOS
👉 Android:
https://play.google.com/store/apps/details?id...
- Title
- Nalin Kumar Kateel On CJP Protest | CJP ಪ್ರತಿಭಟನೆ ಬಗ್ಗೆ ನಳೀನ್ ಕುಮಾರ್ ಕಟೀಲ್ ವಾಗ್ದಾಳಿ | Suvarna News
- Runtime
- 9:39
- Date posted
- 2 days ago
- Description
- ಕಾರವಾರದಲ್ಲಿ ಕಾಂಗ್ರೆಸ್ ವಿರುದ್ಧ ಬಿಜೆಪಿ ಮುಖಂಡ ನಳಿನ್ ಕುಮಾರ್ ಕಟೀಲ್ ವಾಗ್ದಾಳಿ ನಡೆಸಿದ್ದಾರೆ. ತುರ್ತು ಪರಿಸ್ಥಿತಿ, ವೋಟ್ ಛೋರಿ ಆರೋಪ ಮತ್ತು ಎಸ್ಐಆರ್ ವಿಚಾರವಾಗಿ ಕಾಂಗ್ರೆಸ್ ವಿರುದ್ಧ ಹಲವು ಟೀಕೆಗಳನ್ನು ಮಾಡಿದ್ದಾರೆ. ಕಾಂಗ್ರೆಸ್ ಸೋಲಿಗೆ ಆಂತರಿಕ ಕಚ್ಚಾಟವೇ ಕಾರಣ ಎಂದು ಆರೋಪಿಸಿದ್ದಾರೆ.
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್
Suvarna News Live: https://youtube.com/live/F1m0ciwMs8c
#nalinkumarkateel #bjp...
- Title
- ಗುರು ಗ್ರಹದ ರಾಶಿ ಬದಲಾವಣೆ: ನಿಮ್ಮ ರಾಶಿಯ ಮೇಲೆ ಪ್ರಭಾವವೇನು? Jupiter Transit In Leo Effects On Zodiac Signs
- Runtime
- 24:06
- Date posted
- 2 days ago
- Description
- ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗುರು ಗ್ರಹವು ಕರ್ಕಾಟಕ ರಾಶಿಯಿಂದ ಸಿಂಹ ರಾಶಿಗೆ ಪ್ರವೇಶ ಮಾಡಿದೆ. ಈ ಬದಲಾವಣೆಯು ಜ್ಞಾನ, ಸಂಪತ್ತು ಮತ್ತು ಸುಖ ಸೌಕರ್ಯಗಳ ಮೇಲೆ ಪ್ರಭಾವ ಬೀರುತ್ತದೆ.
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್
Suvarna News Live: https://youtube.com/live/F1m0ciwMs8c
#gurutransit #horoscope #zodiacsigns #astrology #kannadaastrology #suvarnanews #kannadanews #asianetsuvarnanews #karnatakapolitics
Download the Asianet News App now! Available on Android & iOS
👉 Android:
https://play.google.com/store/apps/details?id...
- Title
- BY Vijayendra On CM DK Shivakumar | ಪರಿಷತ್ ಚುನಾವಣೆಯಲ್ಲಿ ಕಪಾಳ ಮೋಕ್ಷ ಮಾಡಿದ್ದಾರೆ | MLC Election
- Runtime
- 5:01
- Date posted
- 2 days ago
- Description
- ದಾವಣಗೆರೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ದೇಶಾದ್ಯಂತ ‘ಪ್ರಜಾಪ್ರಭುತ್ವ ಉಳಿಸಿ, ಅರಾಜಕತೆ ಅಳಿಸಿ’ ಅಭಿಯಾನದ ಮೂಲಕ ಯುವಕರನ್ನು ಜಾಗೃತಗೊಳಿಸಿ, ಎನ್ಡಿಎ ಸರ್ಕಾರದ ಸಾಧನೆಗಳನ್ನು ಜನರ ಮುಂದಿಡುವುದಾಗಿ ತಿಳಿಸಿದ್ದಾರೆ.
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್
Suvarna News Live: https://youtube.com/live/F1m0ciwMs8c
#byvijayendra #mlaelection #suvarnanews #kannadane...
- Title
- Jupiter Transit In Leo | ಸಿಂಹ ರಾಶಿಗೆ ಗುರು ಪ್ರವೇಶ..ಏನಿದರ ಮಹತ್ವ & ಪ್ರಭಾವ? | Jupiter Transit Effects
- Runtime
- 22:58
- Date posted
- 2 days ago
- Description
- ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗುರು ಗ್ರಹವು ಕರ್ಕಾಟಕ ರಾಶಿಯಿಂದ ಸಿಂಹ ರಾಶಿಗೆ ಪ್ರವೇಶ ಮಾಡಿದೆ. ಈ ಬದಲಾವಣೆಯು ಜ್ಞಾನ, ಸಂಪತ್ತು ಮತ್ತು ಸುಖ ಸೌಕರ್ಯಗಳ ಮೇಲೆ ಪ್ರಭಾವ ಬೀರುತ್ತದೆ.
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್
Suvarna News Live: https://youtube.com/live/F1m0ciwMs8c
#gurutransit #horoscope #zodiacsigns #astrology #kannadaastrology #suvarnanews #kannadanews #asianetsuvarnanews #karnatakapolitics
Download the Asianet News App now! Available on Android & iOS
👉 Android:
https://play.google.com/store/apps/details?id...
- Title
- Nalin Kumar Kateel On SIR Protest | SIR ವಿರುದ್ಧ ಕಾಂಗ್ರೆಸ್ ಅಪಪ್ರಚಾರ! ನಳೀನ್ ಕುಮಾರ್ ಕಟೀಲ್ ವಾಗ್ದಾಳಿ
- Runtime
- 6:33
- Date posted
- 2 days ago
- Description
- ಕಾರವಾರದಲ್ಲಿ ಕಾಂಗ್ರೆಸ್ ವಿರುದ್ಧ ಬಿಜೆಪಿ ಮುಖಂಡ ನಳಿನ್ ಕುಮಾರ್ ಕಟೀಲ್ ವಾಗ್ದಾಳಿ ನಡೆಸಿದ್ದಾರೆ. ತುರ್ತು ಪರಿಸ್ಥಿತಿ, ವೋಟ್ ಛೋರಿ ಆರೋಪ ಮತ್ತು ಎಸ್ಐಆರ್ ವಿಚಾರವಾಗಿ ಕಾಂಗ್ರೆಸ್ ವಿರುದ್ಧ ಹಲವು ಟೀಕೆಗಳನ್ನು ಮಾಡಿದ್ದಾರೆ. ಕಾಂಗ್ರೆಸ್ ಸೋಲಿಗೆ ಆಂತರಿಕ ಕಚ್ಚಾಟವೇ ಕಾರಣ ಎಂದು ಆರೋಪಿಸಿದ್ದಾರೆ.
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್
Suvarna News Live: https://youtube.com/live/F1m0ciwMs8c
#nalinkumarkateel #bjp...
- Title
- LIVE: Rajnath Singh, Sonia Gandhi, Kharge Pay Tribute to Sardar Patel on His Birth Anniversary
- Runtime
- 32:51
- Date posted
- 2 days ago
- Description
- ಅಖಂಡ ಭಾರತದ ನಿರ್ಮಾತೃ, 'ಉಕ್ಕಿನ ಮನುಷ್ಯ' (Iron Man of India) ಎಂದೇ ಪ್ರಸಿದ್ಧರಾಗಿರುವ ಭಾರತದ ಪ್ರಥಮ ಗೃಹ ಸಚಿವ ದಿವಂಗತ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 151ನೇ ಜನ್ಮದಿನೋತ್ಸವ ಹಾಗೂ 'ರಾಷ್ಟ್ರೀಯ ಏಕತಾ ದಿವಸ್' (National Unity Day) ಸಂದರ್ಭದಲ್ಲಿ ದೇಶಾದ್ಯಂತ ರಾಜಕೀಯ ಗಣ್ಯರು ಭಾವಪೂರ್ಣ ಪುಷ್ಪನಮನ ಸಲ್ಲಿಸಿದ್ದಾರೆ. ನವದೆಹಲಿಯಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಕಾಂಗ್ರೆಸ್ ಸಂಸದೀಯ ಪಕ್ಷದ (CPP) ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುà²...
- Title
- ಡ್ಯಾನ್ಸ್ ರಾಜ ಡ್ಯಾನ್ಸ್ ಬಗ್ಗೆ ವಿನೋದ್ ರಾಜ್ ಹೇಳಿದ್ದೇನು? | #RaghavendraGudi #positivepulse #vinodraj
- Runtime
- 1:23
- Date posted
- 2 days ago
- Description
- In this special Positive Pulse interview, actor Vinod Raj speaks with Raghavendra Gudi about his journey, experiences, memories and various aspects of his life and career. The conversation offers viewers an insight into Vinod Raj’s thoughts, experiences and perspective on cinema and life.
Positive Pulse ಕಾರ್ಯಕ್ರಮದಲ್ಲಿ ನಟ ವಿನೋದ್ ರಾಜ್ ಅವರೊಂದಿಗೆ ರಾಘವೇಂದ್ರ ಗುಡಿ ನಡೆಸಿದ ವಿಶೇಷ ಸಂದರ್ಶನ ಇದು. ಈ ಮಾತುಕತೆಯಲ್ಲಿ ವಿನೋದ್ ರಾಜ್ ಅವರ ಸಿನಿಮಾ ಪಯಣ, ವೈಯಕ್ತಿಕ ಅನುಭವಗಳು, ಚಿತ್ರರಂಗದ ನೆನಪುಗಳು ಹಾಗೂ ಜೀವನದ ಹಲವು ವಿಚಾರಗಳ ಕುರಿತು ಚರ್ಚಿಸಲಾಗಿದೆ. ನಟನಾಗಿ ತಮ್ಮ ಅನುಭವ ಮತ್ತು ಆಲೋಚನೆಗಳನ್ನು ವಿನೋದ್ ರ...
- Title
- BY Vijayendra On Price Hike | ಹಾಲಿನ ದರ ಏರಿಕೆ, ಬಸ್ ದರ ಹೆಚ್ಚಳ! ಕಾಂಗ್ರೆಸ್ ವಿರುದ್ಧ ವಿಜಯೇಂದ್ರ ಕಿಡಿ!
- Runtime
- 6:18
- Date posted
- 2 days ago
- Description
- ಹಾಲಿನ ದರ ಲೀಟರ್ಗೆ ₹8 ಹೆಚ್ಚಳ ಹಾಗೂ ಬಸ್ ಪ್ರಯಾಣ ದರ ಏರಿಕೆ ಸಾಧ್ಯತೆ ವಿಚಾರವಾಗಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ. ರೈತರಿಗೆ ಪ್ರೋತ್ಸಾಹ ಧನ ನೀಡುವುದನ್ನು ಸ್ವಾಗತಿಸಿದ ಅವರು, ಅದರ ಹೊರೆ ಜನಸಾಮಾನ್ಯರ ಮೇಲೆ ಹಾಕದೆ ಸರ್ಕಾರವೇ ಭರಿಸಬೇಕು ಎಂದು ಆಗ್ರಹಿಸಿದ್ದಾರೆ.
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್
Suvarna News Live...
- Title
- KMF Official Notificationನಂದಿನಿ ಹಾಲಿನ ದರ ಏರಿಕೆಗೆ ಅಧಿಕೃತ ಪ್ರಕಟಣೆ! ಯಾವ ಹಾಲಿನ ಬೆಲೆ ಎಷ್ಟು ಹೆಚ್ಚಳ?
- Runtime
- 3:32
- Date posted
- 2 days ago
- Description
- ಕರ್ನಾಟಕ ಹಾಲು ಮಹಾಮಂಡಳಿ (KMF) ನಂದಿನಿ ಹಾಲು ಮತ್ತು ಮೊಸರಿನ ದರವನ್ನು ಮತ್ತೆ ಏರಿಕೆ ಮಾಡಿದ್ದು, ಪರಿಷ್ಕೃತ ದರಗಳು ನಾಳೆಯಿಂದಲೇ (ನವೆಂಬರ್ 1) ಜಾರಿಗೆ ಬರಲಿವೆ ಎಂದು ಅಧಿಕೃತವಾಗಿ ಪ್ರಕಟಿಸಿದೆ. ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಲೀಟರ್ಗೆ ₹8 ಏರಿಕೆಗೆ ಒಪ್ಪಿಗೆ ನೀಡಲಾಗಿತ್ತಾದರೂ, ಕೆಎಂಎಫ್ ಬಿಡುಗಡೆ ಮಾಡಿರುವ ನೂತನ ದರಪಟ್ಟಿಯಲ್ಲಿ ಬೇರೆ ಬೇರೆ ತಳಿಯ ಹಾಲಿನ ದರ ಲೀಟರ್ಗೆ ₹8 ರಿಂದ ₹12 ರವರೆಗೆ ಏರಿಕೆಯಾಗಿದೆ
Suvarna News | Kannada News | Asianet Suvarna News | Latest Kannada News | Suvarna News 24x7 ...
- Title
- Karunada Khadya 2.0 at Forum South Mall: ಬೆಂಗಳೂರಿನಲ್ಲಿ ಮೂರು ದಿನಗಳ ಆಹಾರ ಹಬ್ಬ! ಕರುನಾಡ ಖಾದ್ಯಗೆ ಜನಸಾಗರ
- Runtime
- 3:59
- Date posted
- 2 days ago
- Description
- ಕನ್ನಡ ರಾಜ್ಯೋತ್ಸವದ ಶುಭ ಸಂದರ್ಭದಲ್ಲಿ ಬೆಂಗಳೂರಿನ ಕನಕಪುರ ರಸ್ತೆಯ ಕೊಣನಕುಂಟೆಯಲ್ಲಿರುವ ಫೋರಂ ಸೌತ್ ಮಾಲ್ನಲ್ಲಿ 'ಕರುನಾಡ ಖಾದ್ಯ 2.0' ಆಹಾರ ಮೇಳವನ್ನು ವಿಜೃಂಭಣೆಯಿಂದ ಆಯೋಜಿಸಲಾಗಿದೆ. ಈ ವೀಕೆಂಡ್ನಲ್ಲಿ ಮೂರು ದಿನಗಳ ಕಾಲ ನಡೆಯುವ ಈ ಬೃಹತ್ ಸಾಂಪ್ರದಾಯಿಕ ಆಹಾರ ಹಬ್ಬದಲ್ಲಿ ಕರ್ನಾಟಕದ 30 ಜಿಲ್ಲೆಗಳ ಪ್ರಸಿದ್ಧ ತಿಂಡಿ ತಿನಿಸುಗಳು ಒಂದೇ ಸೂರಿನಡಿ ಲಭ್ಯವಿವೆ. ಬೆಳಗಾವಿ ಕುಂದ, ಹುಬ್ಬಳ್ಳಿ ಧಾರವಾಡ ಪೇಡ, ಮದ್ದೂರು ವಡೆ, ಉತ್ತರ ಕರ್ನಾಟಕದ ಜೋಳದ ರೊಟ್ಟà...
- Title
- ಮೀನಿನ ವಿಷಾನಿಲದಿಂದ ಒಂದೇ ವಾರದಲ್ಲಿ ಐವರು ಮೀನುಗಾರರ ಸಾವು | Chaman Fish Toxic Gas | Fishermen Deaths
- Runtime
- 4:08
- Date posted
- 2 days ago
- Description
- ಉತ್ತರ ಕನ್ನಡ ಜಿಲ್ಲೆಯಲ್ಲಿ ಚಮನ್ ಜಾತಿಯ ಮೀನಿನಿಂದ ಹೊರಸೂಸಿದ ವಿಷಾನಿಲಕ್ಕೆ ಒಂದೇ ವಾರದಲ್ಲಿ ಐವರು ಮೀನುಗಾರರು ಬಲಿಯಾಗಿದ್ದಾರೆ. ಕುಮಟಾದ ತದಡಿ ಬಂದರು ಹಾಗೂ ಕಾರವಾರದ ಮುದಗಾ ಬಂದರಿನಲ್ಲಿ ಸಂಭವಿಸಿದ ಪ್ರತ್ಯೇಕ ದುರಂತಗಳು ಮೀನುಗಾರರಲ್ಲಿ ಆತಂಕ ಮೂಡಿಸಿದ್ದು, ಮೀನುಗಾರಿಕಾ ಉದ್ಯಮದಲ್ಲಿ ಶೋಕದ ಛಾಯೆ ಆವರಿಸಿದೆ.
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್
Suvarna News Live: https://youtube.com/live/F1m0ciwMs8c
...
- Title
- Krupa Alva Expelled from Congress: ಸ್ಟಿಂಗ್ ಆಪರೇಷನ್ ಪ್ರಕರಣದಲ್ಲಿ ಮೊದಲ ವಿಕೆಟ್ ಪತನ!
- Runtime
- 4:09
- Date posted
- 2 days ago
- Description
- ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ನಾಯಕರ ವಿರುದ್ಧದ ನಕಲಿ 'ಸ್ಟಿಂಗ್ ಆಪರೇಷನ್' ಪ್ರಕರಣದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (KPCC) ಮೊದಲ ಭಾರಿ ತಲೆದಂಡ ತೆಗೆದುಕೊಂಡಿದೆ. ಈ ನಿರ್ಧಾರದ ಕುರಿತು ದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಬಿ.ಕೆ. ಹರಿಪ್ರಸಾದ್, "ಪ್ರಜಾಪ್ರಭುತ್ವದ ನ್ಯಾಚುರಲ್ ಜಸ್ಟಿಸ್ ಪ್ರಕಾರ ಅವರಿಗೆ ಶೋಕಾಸ್ ನೋಟೀಸ್ ನೀಡಿ ಉತ್ತರಿಸಲು ಅವà...
- Title
- ಮಂಡ್ಯದಲ್ಲಿ ARAI ಘಟಕ ಸ್ಥಾಪನೆಗೆ ಜಾಗ ನೀಡ್ತಿಲ್ಲ ಎಂದ HDKಗೆ ಸಿಎಂ ತಿರುಗೇಟು |DK Shivakumar vs HD Kumaraswamy
- Runtime
- 3:29
- Date posted
- 2 days ago
- Description
- ಮಂಡ್ಯದಲ್ಲಿ ARAI ಘಟಕ ಸ್ಥಾಪನೆಗೆ ಜಾಗ ನೀಡ್ತಿಲ್ಲ ಎಂದ HDKಗೆ ಸಿಎಂ ತಿರುಗೇಟು |DK Shivakumar vs HD Kumaraswamy
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್
Suvarna News Live: https://youtube.com/live/F1m0ciwMs8c
#dkshivakumar #hdkumaraswamy #mandya #suvarnanews #kannadanews #asianetsuvarnanews #kannadaprabha #karnatakanews #karnataka #news
Download the Asianet News App now! Available on Android & iOS
👉 Android:
https://play.google.com/store/apps/details?id=com.vserv.asianet&hl=en_IN
👉 iOS:
https://apps.apple.com/in/app/asianet-news-official/id1093450032
WhatsApp ► https://whatsapp.com/channel/0029Va9CL2hGE56uFHsT3J2s
- Title
- LIVE | Nandini Milk Price Hike Debate| ಹಾಲಿನ ದರ ಏರಿಕೆಗೆ ಗ್ಯಾರಂಟಿಗಳೇ ಕಾರಣವೇ?| Suvarna News Discussion
- Runtime
- 2:15:17
- Date posted
- 2 days ago
- Description
- ಸುವರ್ಣ ನ್ಯೂಸ್ನ ಜನಪ್ರಿಯ ಚರ್ಚಾ ಕಾರ್ಯಕ್ರಮ 'ಲೆಫ್ಟ್ ರೈಟ್ & ಸೆಂಟರ್', ವಿಷಯ ತಜ್ಞರ ನೇರಾನೇರ ಹಣಾಹಣಿ. ಅಜಿತ್ ಹನುಮಕ್ಕನವರ್ ನಡೆಸಿಕೊಡುವ 'ಲೆಫ್ಟ್ ರೈಟ್ & ಸೆಂಟರ್' ಚರ್ಚಾ ಕಣದಲ್ಲಿ ಇಂದಿನ ವಿಷಯದ ಆಳವಾದ ಅವಲೋಕನ.
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್
Suvarna News Kannada Debate | Suvarna News Discussion | Ajit Hanamakkanavar | Left Right And Centre
#MilkPriceHike #SuvarnaNewsDebate #NandiniMilk #LeftRightAndCentre #SuvarnaNewsDebate #SuvarnaNewsDiscussion #KannadaNews #AjitHanamakkanavar #DKShivakumar #SuvarnaNews #...
- Title
- LIVE: ತೋಟದಲ್ಲಿ ಐಷಾರಾಮಿ 'ಕಾರು'ಬಾರು! | Vinod Raj Exclusive Car Tour | Positive Pulse | Suvarna News
- Runtime
- 2:02:18
- Date posted
- 2 days ago
- Description
- LIVE: ತೋಟದಲ್ಲಿ ಐಷಾರಾಮಿ 'ಕಾರು'ಬಾರು! | Vinod Raj Exclusive Car Tour | Positive Pulse | Suvarna News
In this episode of Positive Pulse, Vinod Raj takes viewers on a tour of his luxury car collection and speaks with Raghavendra Gudi about the features and maintenance of premium vehicles.
He explains the Mercedes-Benz’s smooth driving experience, comfortable seating, air suspension system, and safety features. The discussion also highlights the importance of using the correct tyre specifications, timely servicing, and regularly scanning engine sensors to identify potential problems before they become expensive repairs.
Positive Pulse ಕಾರ್ಯಕ್ರಮದಲ್ಲಿ ನಟ ವಿನೋದ್ ರಾಜ್ ಅವರೊಂದಿಗೆ ರಾಘವೇಂದ್ರ ಗುಡಿ ನಡೆಸಿದ ವಿಶೇಷ ಸಂದರ್ಶನ ಇದು. ಈ ಮಾತುಕತೆಯಲ್ಲಿ ವಿನೋà²...

